ಮಸುಕಿದೀ ಮಬ್ಬಿನಲಿ

Author : ಎಚ್‌. ಶಶಿಕಲಾ

Pages 136

₹ 110.00

Buy Now


Published by: ಪರಸ್ಪರ ಬಳಗ, ಬೆಂಗಳೂರು

Synopsys

ಯಾವ ಸಿದ್ಧಾಂತಗಳ ಗೋಜಲಿಗೂ ಸಿಲುಕದೆ, ಯಾವ ವಿಚಾರ ಪ್ರಣಾಳಿಕೆಯನ್ನೂ ಬಿತ್ತದೆ ಹೆಣ್ಣೊಂದು ಬದುಕನ್ನು ನೋಡುವ ಯತ್ನ ಈ ಕತೆಗಳಲ್ಲಿ ಕಾಣುತ್ತದೆ. 

ಒಟ್ಟು ಹತ್ತು ಕತೆಗಳಿರುವ ಸಂಕಲನ ಪ್ರೀತಿಯಿಂದ ಬದುಕನ್ನು ಅನುಸಂಧಾನಗೊಳಿಸಲು ಯತ್ನಿಸುತ್ತದೆ. ಕತೆಗಳ ವಿನ್ಯಾಸ ಮತ್ತು ನಿರೂಪಣೆ ಒಂದೇ ಅನ್ನಿಸಿದರೂ ಸೂಕ್ಷ್ಮ ವ್ಯತ್ಯಾಸಗಳಿಂದ ಕತೆಗಾರ್ತಿ ಗಮನ ಸೆಳೆಯುತ್ತಾರೆ. 

 

About the Author

ಎಚ್‌. ಶಶಿಕಲಾ
(09 October 1967)

ಕನ್ನಡದ ಖ್ಯಾತ ವಿಮರ್ಶಕಿ ಎಚ್.ಶಶಿಕಲಾ ಅವರು ಹುಟ್ಟಿದ್ದು 1967 ಅಕ್ಟೋಬರ್ 9ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೇಜಸ್ವಿಯವರ ಸಾಹಿತ್ಯದಲ್ಲಿ ಸಂಸ್ಕೃತಿಯ ಗ್ರಹಿಕೆಗಳು (ಸಂಶೋಧನಾ ಕೃತಿ) ಹಾಗೂ ಏಕ ಅನೇಕ (ವಿಮರ್ಶೆ) ಇವರು ಬರೆದಿರುವ ಕೃತಿಗಳಾಗಿವೆ.  ...

READ MORE

Related Books