ಇಸೋಫನ ಕಥೆಗಳ ಭಾಗ-1

Author : ಕುಡ್ಪಿ ವಾಸುದೇವ ಶೆಣೈ

Pages 20

₹ 0.00
Year of Publication: 1957
Published by: ಒಂದಾಣೆ ಮಾಲೆ

Synopsys

ಇಸೋಫನ ಕಥೆಗಳು ಎಂಬ ಕಥಾಪುಸ್ತಕವು ಕುಡ್ಪಿ ವಾಸುದೇವ ಶೆಣೈ ಅವರ ಸಂಗ್ರಹವಾಗಿದೆ. ಕೇವಲ ಅತ್ಯುತ್ತಮ ಹಾಗು ಬೋಧಪ್ರದ ನಾಟಕಗಳು ಮಾತ್ರ “ಒಂದಾಣೆ ಮಾಲೆ'ಯಲ್ಲಿ ಪ್ರಕಟವಾಗುತ್ತಿವೆ.ಯಾವ ವಯಸ್ಸಿನವರೂ ಯಾವ ತರದ ಆಕ್ಷೇಪವೂ ಇಲ್ಲದೆ ಓದು ವಂಥ ಸಾಹಿತ್ಯ ಮಾತ್ರ ಒಂದಾಣೆ' ಮಾಲೆ'ಯಿಂದ ದೊರೆಯುತ್ತಿದೆ. ಅಶ್ಲೀಲ ಎಂಬ ಅಂಶವೇ ಈ ಮಾಲೆಯ ಪ್ರಕಟಣೆಗಳಲ್ಲಿರುವುದಿಲ್ಲ. ಎಂದು ಲೇಖಕರು ಪುಸ್ತಕದ ಬಗ್ಗೆ ತಿಳಿಸಿದ್ದಾರೆ.

About the Author

ಕುಡ್ಪಿ ವಾಸುದೇವ ಶೆಣೈ
(24 June 2022)

ದಕ್ಷಿಣ ಕನ್ನಡದ ಹಳೆಯ ತಲೆಮಾರಿನ ಬರಹಗಾರರಲ್ಲಿ ದಿ|ಕುಡ್ಪಿ ವಾಸುದೇವ ಶೆಣೈ ಅವರ ಕೊಡುಗೆ ಅನನ್ಯ .1907ನೇ ಇಸವಿಯಲ್ಲಿ ಮಂಗಳೂರಿನಲ್ಲಿ ಕುಡ್ಪಿ ನರಸಿಂಹ ಶೆಣೈ ಹಾಗೂ ಕಲ್ಯಾಣಿ ಬಾಯಿಯವರ ಮಗನಾಗಿ ಜನಿಸಿದರು. ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪಡೆದ ಅವರು, ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಉನ್ನತ ಶಿಕ್ಷಣದಿಂದ ವಂಚಿತರಾಗಬೇಕಾಯಿತು. ನಂತರ ಉಡುಪಿಯ ಪ್ರಭಾಕರ್ ಪ್ರೆಸ್ ಹಾಗೂ ಮಂಗಳೂರಿನ ಕಂಠೀರವ ಮುದ್ರಣಾಲಯಗಳಲ್ಲಿ ಪತ್ರಿಕಾಗಾರನಾಗಿ ಕೆಲಸ ಪ್ರಾರಂಭಿಸಿ ಕಂಠೀರವ ಮತ್ತು ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿದ್ದರು. ಕುಡ್ಪಿಯವರು ತಮ್ಮ ಸ್ವಂತ ವಾರಪತ್ರಿಕೆ ‘ಪ್ರಭಾತ’ವನ್ನು ೧೯೩೫ರಲ್ಲಿ ಪ್ರಾರಂಭಿಸಿದರು. ಕುಡ್ಪಿಯವರು ‘ಪ್ರಭಾತ ಪ್ರಿಂಟರ್ಸ್ ಲಿಮಿಟೆಡ್’ ...

READ MORE

Related Books