ಹೊನ್ನ ಕಣಜ

Author : ವಿವಿಧ ಲೇಖಕರು

Pages 250

₹ 220.00
Year of Publication: 2017
Published by: ಪ್ರಜಾವಾಣಿ
Address: #75, ಪ್ರಜಾವಾಣಿ, ಎಂ.ಜಿ. ರಸ್ತೆ, ಬೆಂಗಳೂರು-560001

Synopsys

ಪ್ರಜಾವಾಣಿ ನಡೆಸುವ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕತೆಗಳ ಸಂಕಲನ -ಹೊನ್ನ ಕಣಜ. ಈ ಕೃತಿಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕತೆಗಳನ್ನು ಪ್ರಕಟಿಸಲಾಗಿದೆ. ಉತ್ತರ ಕರ್ನಾಟಕದ ಭಾಷೆಯಲ್ಲಿ ರೂಪುಗೊಂಡಿರುವ ವಿವಿಧ ಕತೆಗಳು ಓದುಗರ ಮನಸೆಳೆಯುವಂತಿವೆ.

About the Author

ವಿವಿಧ ಲೇಖಕರು

. ...

READ MORE

Related Books