ಕೆರೆಯಂಗಳದ ನವಾಬ

Author : ಶಿ.ಜು. ಪಾಶ

Pages 128

₹ 100.00




Year of Publication: 2017
Published by: ವಂಶಿ ಪಬ್ಲಿಕೇಷನ್ಸ್
Address: ವಂಶಿ ಪಬ್ಲಿಕೇಷನ್ಸ್, ಬೆಂಗಳೂರು

Synopsys

ಮುಸ್ಲಿಂ ಸಮುದಾಯದ ನೋವು ನಲಿವು, ಸಂಕಟ, ವ್ಯಥೆಗಳನ್ನು ಹತ್ತಿರದಿಂದ ಕಂಡಿರುವ ಶಿ.ಜು.ಪಾಶ ಅವರ 'ಕೆರೆಯಂಗಳದ ನವಾಬ' ಕಥಾಸಂಕವನ್ನು ರಚಿಸಿದ್ದಾರೆ.ಈ ಕಥಾಸಂಕಲನದಲ್ಲಿ 18 ಕಥೆಗಳಿವೆ. ಪುಸ್ತಕದ ಶೀರ್ಷಿಕೆಯೇ ಕಥೆಯೊಂದರ ಶೀರ್ಷಿಕೆಯೂ ಆಗಿದೆ. ಕಥೆಯಲ್ಲಿ ಬರುವ ನವಾಬನಿಗೆ ವಯಸ್ಸು 24 ದಾಟಿದರೂ ಖತ್ತಾ ಆಗಿಲ್ಲ. ಅದು ಅವನ ನೆಮ್ಮದಿಯನ್ನು ಅಲುಗಾಡಿಸಿ ಬಿಡುತ್ತದೆ.ಹಳ್ಳಿ ಜನರ ಬದುಕು ಮರಳುಗಾರಿಕೆಂದಾಗುವ ಕರೆಗಳ ನಾಶವನ್ನು ವಿವರಿಸುತ್ತಾರೆ.

About the Author

ಶಿ.ಜು. ಪಾಶ

ಶಿ.ಜು.ಪಾಶ ಎಂಬ ಕಾವ್ಯನಾಮದಿಂದಲೇ ಸಾಹಿತ್ಯ ಕೃಷಿಯಲ್ಲಿ ಚಿರಪರಿಚಿತರಾಗಿರುವ ಜುಬೇರ್ ಪಾಷ ಅವರು  ಈವರೆಗೆ  ಅಪ್ಪನ ಬೀಡಿ, ಕೋಳಿ ಹುಂಜದ ಹೂವು ಎಂಬ ಕವನಸಂಕಲನಗಳನ್ನು ಹೊರತಂದಿದ್ದಾರೆ. ಮತ್ತು ಕೆರೆಯಂಗಳದ ನವಾಬ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ಧಾರೆ.  ಕರ್ನಾಟಕ ಮಾಧ್ಯಮ ಅಕಾಡೆಮಿ 2018ರಲ್ಲಿ ‘ಸಾಹಿತ್ಯ ಮತ್ತು ಪತ್ರಿಕೋದ್ಯಮ’ ಎಂಬ ಕೃತಿಯನ್ನು ಪ್ರಕಟಿಸಿ ಹೊರತಂದಿದ್ದಾರೆ. ಲಂಕೇಶ್ ಪ್ರಶಸ್ತಿ ಸೇರಿದಂತೆ ಹಲವು ಬಹುಮಾನಗಳು ಶಿ.ಜು ಪಾಶ ಅವರಿಗೆ ಸಂದಿವೆ. ಕವಿತೆ, ಕಥೆ, ಪ್ರಬಂಧ ಬರೆಯುವುದರಲ್ಲಿ ವಿಶೇಷ ಆಸಕ್ತಿಯಿದ್ದು, ಕಳೆದ 23 ವರ್ಷಗಳಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ.    ...

READ MORE

Related Books