ಬೊಗಸೆಯೊಳಗಿನ ಅಲೆ

Author : ಎಂ. ಆರ್‌. ಮಂದಾರವಲ್ಲಿ

Pages 152

₹ 130.00
Year of Publication: 2010
Published by: ಅನನ್ಯ ಪ್ರಕಾಶನ
Address: ನಂ.105, ಗಾಯತ್ರಿ ಅಪಾರ್ಟ್‌ಮೆಂಟ್, ಕಾಂತರಾಜ ರಸ್ತೆ, ಲಕ್ಷ್ಮೀ ಪುರ, ಮೈಸೂರು.570004
Phone: 9448037762

Synopsys

’ಬೊಗಸೆಯೊಳಗಿನ ಅಲೆ’ ಮಹಿಳೆಯ ಮೇಲಾಗುವ ಪುರುಷ ಜಗತ್ತಿನ ಶೋಷಣೆಯ ಪರಿಯನ್ನು ವಿವರಿಸುವ ಕತೆಗಳ ಸಂಕಲನ. ಇಲ್ಲಿನ ಕಥೆಗಳು ಕಟ್ಟಿದ ಕಥೆಗಳಾಗಿರದೆ ಹುಟ್ಟಿದ ಕಥೆಗಳಾಗಿವೆ. ಹಾಗೆ ಹುಟ್ಟಿದ ಕಥೆಯ ಬೀಜವೇ ಮರವಾಗಿ ರೆಂಬೆ ಕೊಂಬೆಗಳನ್ನು ಚಾಚುತ್ತಿರುವಾಗಲೇ ಅಲ್ಲಿಯ ದಟ್ಟವಾದ ವಿಷಾದವು ಹೃದಯಕ್ಕೆ ಬೇರಿನಂತೆ ಇಳಿಯುತ್ತಲೇ ಇರುತ್ತದೆ.  ಇಲ್ಲಿಯ ಬಹುತೇಕ ಕಥೆಗಳ ವಸ್ತು ಮನುಷ್ಯನ ಪ್ರವೃತ್ತಿಯ ಸುತ್ತಲೇ ಹುಟ್ಟಿಕೊಂಡಿವೆ.

Related Books