ಕವಲುದಾರಿ

Author : ಎನ್.ಎಸ್. ಪಾಟೀಲ

Pages 170

₹ 100.00
Year of Publication: 2020
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ585101

Synopsys

ಲೇಖಕ ಡಾ. ಎನ್.ಎಸ್.ಪಾಟೀಲ್ ಅವರ ಕಥಾ ಸಂಕಲನ- ಕವಲುದಾರಿ. ಮಾರಣಹೋಮ ಕಥೆಯಿಂದ ಪ್ರಾರಂಭವಾಗುವ ಕಥೆಗಳು ಹೊಂಗಿರಣ, ವಿಭೂತಿಪುರುಷ, ಜೈಲುಪಾಲು, ಯಾರಿವಳು, ದಹನ, ಅರೆಕಾಲಿಕ, ದಾನಿ,ಹೀಗೆ ಒಟ್ಟು 12 ಕಥೆಗಳಿವೆ. ವಿವಿಧ ಸನ್ನಿವೇಶ, ಕಥಾಹಂದರ, ಪಾತ್ರಪೋಷಣೆಗಳ ಮೂಲಕ ಕಥೆಗಳು ಸೃಷ್ಟಿಗೊಂಡಿದ್ದು, ಓದುಗರ ಗಮನ ಸೆಳೆಯುತ್ತವೆ.

About the Author

ಎನ್.ಎಸ್. ಪಾಟೀಲ

ಲೇಖಕ ಡಾ. ಎನ್.ಎಸ್.ಪಾಟೀಲರು ವೃತ್ತಿಯಿಂದ ಆಂಗ್ಲ ಪ್ರಾಧ್ಯಾಪಕರು. ಸದ್ಯ, ಕಲಬುರಗಿಯ ಶರಣಬಸವೇಶ್ವರ ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು. ಕಳೆದ ಮೂರು ದಶಕಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ 15 ಕಥಾಸಂಕಲನ, 3 ಕವನ ಸಂಕಲನ, 4 ಪ್ರಬಂಧ ಸಂಕಲನ ಪ್ರಕಟಿಸಿದ್ದು, ಇಂಗ್ಲಿಷ್ ಭಾಷೆಯಲ್ಲೂ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books