ಆಟವಿಲ್ಲದ ಮೈದಾನ

Author : ಅಂತಃಕರಣ

Pages 56

₹ 40.00




Year of Publication: 2016
Published by: ಬೆನಕ ಬುಕ್ ಬ್ಯಾಂಕ್
Address: ಯಳಗಲ್ಲು, ಕೋಡೂರು ಅಂಚೆ, ಹೊಸನಗರ ತಾಲೂಕು, ಶಿವಮೊಗ್ಗ- 577418
Phone: 7338437666

Synopsys

‘ಆಟವಿಲ್ಲದ ಮೈದಾನ’ ಕಿಶೋರ ಸಾಹಿತಿ ಅಂತಃಕರಣ ಅವರ ಕಥಾಸಂಕಲನ. ಅಂತಃಕರಣ ಅವರ ಭಾಷೆಯ ಮೇಲಿನ ಹಿಡಿತ, ಕಥೆ ಹೇಳುವ ಉತ್ಸಾಹ, ಲೋಕದ ಹಲವು ಸಂಗತಿಗಳ ಬಗ್ಗೆ ಅವನಿಗಿರುವ ಜ್ಞಾನ ಎಲ್ಲವೂ ನಮ್ಮನ್ನು ಸೋಜಿಗಗೊಳಿಸುತ್ತವೆ. ಈ ಕಥೆಗಳು ಅವನ ವಯಸ್ಸಿಗೆ ತಕ್ಕಂತ ಮುಗ್ಧಭಾವದ ಕಥಾವಸ್ತುಗಳಿಂದಲೇ ರಚಿತವಾಗಿದೆ ಎನ್ನುವ ಸಂಗತಿಯೇ ಇಷ್ಟವಾಗುತ್ತದೆ. ಬಹುತೇಕ ಕಥೆಗಳಲ್ಲಿ ಸಮಷ್ಠಿ ಪ್ರಜೆ ಮತ್ತೆ ಮತ್ತೆ ಪ್ರಕಟಗೊಂಡಿದೆ.

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books