ಹುತ್ತವ ಕಟ್ಟಿ ಅಡಗಿತ್ತು ನೋವು

Author : ಕೇಶವ ಕುಡ್ಲ

Pages 200

₹ 150.00




Year of Publication: 2013
Published by: ಶ್ರೀವರ ಪ್ರಕಾಶನ
Address: ಬೆಂಗಳೂರು
Phone: 9844109706

Synopsys

‘ಹುತ್ತವ ಕಟ್ಟಿ ಅಡಗಿತ್ತು ನೋವು’ ಕೇಶವ ಕುಡ್ಲ ಅವರ ಕಥಾಸಂಕಲನವಾಗಿದೆ. ಈ ಸಂಕಲನದಲ್ಲಿ ಒಟ್ಟಾರೆ 13 ಕಥೆಗಳಿವೆ. ಬೇರೆಬೇರೆ ಕಥಾವಸ್ತುಗಳಿದ್ದರೂ ಮುಖ್ಯವಾಗಿ ಇಲ್ಲಿನ ಕಥೆಗಳಲ್ಲಿ ನೋವು ಪ್ರಧಾನ ಪಾತ್ರ ವಹಿಸಿದೆ. ಪ್ರತೀ ವ್ಯಕ್ತಿಯನ್ನೂ ಕಾಡುವ ನೋವಿನ ನಾನಾ ಮುಖಗಳ ಚಿತ್ರಣ ಇಲ್ಲಿರುವುದರಿಂದ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದಿಲ್ಲೊಂದು ರೀತಿಯ ನೋವು ಹೊಂಚು ಹಾಕುತ್ತಾ ಅಡಗಿರುವುದರಿಂದ ಸಾಂಕೇತಿಕವಾಗಿ ಹುತ್ತವ ಕಟ್ಟಿ ಅಡಗಿತ್ತು ನೋವು ಎಂಬ ಶೀರ್ಷಿಕೆ ಇದೆ.

About the Author

ಕೇಶವ ಕುಡ್ಲ

ಕೇಶವ ಕುಡ್ಲ ಅವರು ಮೂಲತಃ ದಕ್ಷಿಣ ಕನ್ನಡದವರು. ವಿಮಾಕಂಪೆನಿಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯವಾಗಿ ಕೀಟ ಲೋಕದ ಛಾಯಾಗ್ರಹಣ, ಚಾರಣ ಮತ್ತು ಬರವಣಿಗೆ ಅವರ ಪ್ರಿಯ ಹವ್ಯಾಸ. ಇದುವರೆಗೆ 112 ಕಥೆಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿರುತ್ತದೆ., 400ಕ್ಕೂ ಹೆಚ್ಚು ಲೇಖನಗಳು ಮತ್ತು ಅದಕ್ಕೆ ಪೂರಕವಾಗಿ ಸುಮಾರು 2000 ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೃತಿಗಳು: ಒಡಲಾಳದ ಕತೆಗಳು, ಕಥಾ ಪಯಣ’ ...

READ MORE

Related Books