ಚಿತ್ತ ಚಿತ್ತಾರಗಳು

Author : ಶ್ರೀನಿವಾಸ ಕುಲಕರ್ಣಿ

Pages 166

₹ 45.00
Year of Publication: 2001
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಚಿತ್ರ ಚಿತ್ತಾರಗಳು ಎಂಬುದು ಡಾ. ಶ್ರೀನಿವಾಸ ಕುಲಕರ್ಣಿ ಅವರ ಕಥಾ ಸಂಕಲನ. ಒಟ್ಟು 20 ಕಥೆಗಳನ್ನು ಒಳಗೊಂಡಿದೆ. ಸಮಕಾಲೀನ ವಿದ್ಯಮಾನಗಳು ಇಲ್ಲಿಯ ಕಥೆಗಳ ವಸ್ತು. ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಎಲ್ಲವೂ ಓದುಗರ ಗಮನ ಸೆಳೆಯುತ್ತವೆ. 

About the Author

ಶ್ರೀನಿವಾಸ ಕುಲಕರ್ಣಿ

ಶ್ರೀನಿವಾಸ ಕುಲಕರ್ಣಿ ಅವರು ಬರಹಗಾರರು ಕೃತಿಗಳು: ಚಿತ್ತಚಿತ್ತಾರ (ಕಥಾ ಸಂಕಲನ) ...

READ MORE

Related Books