ಅಸ್ತಿತ್ವ

Author : ಶೈಲಜಾ ರಾಜಶೇಖರ ಭೂಸನೂರಮಠ

Pages 224

₹ 140.00
Year of Publication: 2012
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ
Phone: 9448110034

Synopsys

ಲೇಖಕಿ ಶೈಲಜಾ ರಾಜಶೇಖರ ಭೂಸನೂರಮಠ ಅವರ ಕಥಾ ಸಂಕಲನ-ಅಸ್ತಿತ್ವ. ಸಾಮಾಜಿಕತೆಯನ್ನು ಒಳಗೊಂಡ ವಸ್ತು ಹೊಂದಿದ್ದು, ಪ್ರತಿ ಕಥೆಯು ನಾಡಿನ ಪ್ರಸಿದ್ಧ ದೈನಿಕ, ಪಾಕ್ಷಿಕ ಹಾಗೂ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಮಾಜಿಕ ಹಾಗೂ ಖಾಸಗಿ ಬದುಕುಗಳ ವೈಶಿಷ್ಟ್ಯದ ಅನಾವರಣವಿದೆ.  ಆಪ್ತ ಧಾಟಿಯ ಕಥೆಗಳು ಓದುಗರ ಬದುಕಿನ ಕಥೆಯೂ ಆಗುವಷ್ಟು ಪರಿಣಾಮಕಾರಿ ಎನಿಸುತ್ತವೆ.   

About the Author

ಶೈಲಜಾ ರಾಜಶೇಖರ ಭೂಸನೂರಮಠ

ಲೇಖಕಿ ಹಾಗೂ ಕಥೆಗಾರ್ತಿ ಶೈಲಜಾ ರಾಜಶೇಖರ ಭೂಸನೂರಮಠ ಅವರ ಸಣ್ಣ ಕಥೆಗಳ ಸಂಕಲನ-ಅಸ್ತಿತ್ವ.  ...

READ MORE

Related Books