ಕಥಾಸಾಗರ

Author : ಶಿವರಾಜ ಪಾಟೀಲ

Pages 176

₹ 150.00
Year of Publication: 2019
Published by: ಶ್ರೀಸಿದ್ದಲಿಂಗೇಶ್ವ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯಬೀದಿ, ಕಲಬುರಗಿ- 585101

Synopsys

“ಕಥಾಸಾಗರ' ಲೇಖಕ ಶಿವರಾಜ ಪಾಟೀಲ ಅವರ ಆಯ್ದ ಕಥೆಗಳ ಸಂಕಲನ. ಇಲ್ಲಿಯ ಕತೆಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಕತೆಗಾರರು ಸಮಾಜದಲ್ಲಿ ನಡೆಯಬಹುದಾದ, ನಡೆದಿರಬಹುದಾದ, ಘಟನೆಗಳನ್ನು ಆಧರಿಸಿ, ಕಲ್ಪಿಸಿ ಅದಕ್ಕೊಂದು ಸಾಹಿತ್ಯಕವಾದ ಕಥಾ ಹಂದರವನ್ನು ರಚಿಸಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಕತೆಗಳು ಸುಂದರ ಹಾಗೂ ಸ್ವಾರಸ್ಯವಾಗಿ, ಓದುಗನನ್ನು ಎಲ್ಲಿಯೂ ನೀರಸವಾಗಿಸದೆ ಓದಿಸಿಕೊಂಡು ಹೋಗುತ್ತವೆ.

About the Author

ಶಿವರಾಜ ಪಾಟೀಲ

ಪ್ರೊ. ಶಿವರಾಜ ಪಾಟೀಲ ಅವರು ಕಲಬುರಗಿಯಲ್ಲಿ ನಿವೃತ್ತ ಉಪನ್ಯಾಸಕರು. ಕತೆಗಾರರು, ಸಾಹಿತಿಗಳು, ಚಿಂತಕರೂ ಆಗಿದ್ದಾರೆ. 'ಕಥಾಸಾಗರ' ಅವರ ಆಯ್ದ ಕತೆಗಳ ಸಂಕಲನ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಡಿ ಹಳ್ಳಿಯವರು.  ...

READ MORE

Related Books