ಸಮಸ್ಯೆಯ ಮಗು

Author : ತ್ರಿವೇಣಿ

Pages 161

₹ 70.00




Year of Publication: 2008
Published by: ತ್ರಿವೇಣಿ ಪಬ್ಲಿಕೇಷನ್ಸ್
Address: #1995, ಚಾಮರಾಜಪುರಂ ಮೈಸೂರು -570005

Synopsys

‘ಸಮಸ್ಯೆಯ ಮಗು’ ಕೃತಿಯು ತ್ರಿವೇಣಿ ಅವರ ಕಥಾಸಂಗ್ರಹ ಕೃತಿಯಾಗಿದೆ. ಈ ಕೃತಿಯು 15 ಕಥೆಗಳನ್ನು ಒಳಗೊಂಡಿದ್ದು, ಸಮಸ್ಯೆಯ ಮಗು, ಕೆಸರಿನ ಕಮಲ, ತುಂಬಿದ ಕೊಡ, ಮೂರು ಗಂಟೆಯೊಳಗೆ, ಮಗಳ ಮನಸ್ಸು , ಪ್ರೇಮದ ಬೆಳಕು, ಆ ಸಂಜೆ, ಕೊನೆಯ ನಿರ್ಧಾರ, ಭಾವ ಚಿತ್ರ, ಮಗುವಿನ ಕರೆ, ವಿಶ್ವ-ವಿಜಯ, ಮೂರನೆಯ ಕಣ್ಣು, ನರಬಲಿ, ಇಂದು ನಾಳೆ, ನಾಯಿ ಬಲ ಹೀಗೆ ವಿವಿಧ ಶೀರ್ಷಿಕೆಗಳ ಕಥೆಗಳನ್ನು ಒಳಗೊಂಡಿದ್ದು.

About the Author

ತ್ರಿವೇಣಿ
(29 July 1963 - 05 July 1963)

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು.  ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ...

READ MORE

Related Books