ನಂಬಿಕೆಯೆಂಬ ಗಾಳಿಕೊಡೆ

Author : ಪ್ರೇಮಲತ. ಬಿ

Pages 152

₹ 180.00




Year of Publication: 2023
Published by: ವೀರಲೋಕ ಬುಕ್ಸ್
Address: #207, 2ನೇ ಮಹಡಿ, 3ನೇ ಮೇನ್, ಚಾಮರಾಜಪೇಟೆ, ಬೆಂಗಳೂರು - 560018
Phone: 7022122121

Synopsys

'ನಂಬಿಕೆಯೆಂಬ ಗಾಳಿಕೊಡೆ' ಡಾ. ಪ್ರೇಮಲತಾ ಬಿ ಅವರ ಕಥಾಸಂಕಲನ. "ಎಲ್ಲ ಹೇಳಿದ್ರೆ ನಾನಾದ್ರು ಡಿಸೈಡ್ ಮಾಡ್ತೀನಿ. ನೀನು ಈಗ್ಗೂ ಒಂತರ ಶಾಕ್ನನಲ್ಲಿದ್ದೀಯ ನಿ೦ಗೆ ನಿರ್ಧಾರ ಮಾಡಕ್ಕೆ ಕಷ್ಟ ಆಗತ್ತೆ" “ಸರಿ. ಪ್ರಶ್ನೆ ಥರ ಕೇಳು, ನೆನಪು ಬಂದಿದ್ದು ಹೇಳೀನಿ" 'ನೀನು ಮನೆಗೆ ಹೇಗೆ ಬಂದೆ?" "ಟ್ಯಾಕ್ಸಿನಲ್ಲಿ" ' ಅಂದ್ರೆ..ಟ್ಯಾಕ್ಸಿ ಕಾಲ್ ಮಾಡೋಕೆ ನ೦ಬ‌ ನೆನಪಿತ್ತು, ವಿಳಾಸ ಹೇಳೋಷ್ಟು ಎಚ್ಚರ ಇದ್ದೆ?” ' ಅಂದ್ರೆ.. ನೀನು ನನ್ನ ನ೦ಬಿಲ್ಲ” ಲಕ್ಕಿ ಅಳತೊಡಗಿದಳು. “ನಿನ್ನ ನಂಬೀನಿ, ಆದ್ರೆ ನೀನು ಹೇಳಿರೋದನ್ನ ನಂಬಕ್ಕಾಗ್ತಿಲ್ಲ” ಅಭಿ ಅವಳ ಅಳುವನ್ನು ಕಡೆಗಣಿಸಿ ಹೇಳಿದ. " ' ಆಗ್ಲಿ ನಿಜ ಹೇಳ್ತಿನಿ. ಅವನೇ ಟ್ಯಾಕ್ಸಿ ಕರೆದಿದ್ದು” ' ಅಂದ್ರೆ ರೇಪ್ ಮಾಡಿ ಆಮೇಲೆ ಸೇಫ್ ಆಗಿ ಮನೆ ಸೇರ್ಲಿ ಅಂತ ಅವನೇ ವಿಳಾಸ ಹೇಳಿ, ನಿನ್ನ ಟ್ಯಾಕ್ಸಿಲಿ ಕೂಡಿಸಿ ಮನೆಗೆ ಕಳಿಸಿದ್ದಾ? “ ಯಾರ ರೇಪ್ ? ಹೇಗಾಯ್ತು? ಅವಳಿಗೆ ನ್ಯಾಯ ದೊರಕಿತೇ? (ಬೆನ್ನುಡಿ)

About the Author

ಪ್ರೇಮಲತ. ಬಿ

ತುಮಕೂರು ಮೂಲದ ಪ್ರೇಮಲತ ಬಿ. ಅವರು ದಂತವೈದ್ಯೆ. ಬೆಂಗಳೂರಿನಲ್ಲಿ ಪದವಿ, ಮ್ಯಾಂಚೆಸ್ಟರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕಳೇದ ಹದಿನೈದು ವರ್ಷಗಳಿಂದ ಇಂಗ್ಲಂಡ್ ನಿವಾಸಿ. ಕನ್ನಡ ಓದು, ಬರವಣಿಗೆ ಹಾಗೂ ಸಮರ ಕಲೆಯ ಹವ್ಯಾಸವುಳ್ಳ ಇವರು ಕನ್ನಡ ಲೇಖನಗಳಿಗೆ ಬಹುಮಾನವನ್ನೂ ಪಡೆದವರು. ಕೃತಿ: ತಿರುವುಗಳು, ಐದು ಬೆರಳುಗಳು, ಕೋವಿಡ್ ಡೈರಿ ...

READ MORE

Related Books