ಮಾರಾಪು

Author : ಗೋಪಾಲಕೃಷ್ಣ ಕುಂಟಿನಿ

Pages 185
Year of Publication: 2021
Published by: ಸಪ್ನ ಬುಕ್ ಹೌಸ್
Address: 6, 20ನೇ ಮುಖ್ಯರಸ್ತೆ, ಕೆಹೆಚ್ ಬಿ ಕಾಲೋನಿ,, 7ನೇ ಬ್ಲಾಕ್, ಕೋರಮಂಗಲ, ಬೆಂಗಳೂರು, ಕರ್ನಾಟಕ- 560085
Phone: 0804083 9999

Synopsys

ಲೇಖಕ, ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಅವರ ಕಥಾ ಸಂಕಲನ ‘ಮಾರಾಪು’. ಈ ಸಂಕಲನದಲ್ಲಿ 4 ವಿಭಾಗಗಳಿದ್ದು, ಪ್ರೇಮ-ಪ್ರಣಯ, ಕಾಮ, ಆದ್ಯಾತ್ಮ ಹಾಗೂ ಮಹಾರಾಜರ ಕಥೆಗಳ ಸರಣಿಯಿದೆ. ಪತ್ರಕರ್ತ, ಲೇಖಕ ಹರೀಶ್ ಕೇರ ಮುನ್ನಡಿ ಈ ಸಂಕಲನದಲ್ಲಿದೆ.

About the Author

ಗೋಪಾಲಕೃಷ್ಣ ಕುಂಟಿನಿ

ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯವರು. ಕತೆಗಾರರಾಗಿರುವ ಗೋಪಾಲಕೃಷ್ಣ ಅವರು ‘ಅಪ್ಪನ ನೀಲಿಕಣ್ಣು’, ‘ಪೂರ್ಣ ತೆರೆಯದ ಪುಟಗಳು’ ಎಂಬ ಕತೆಗಳ ಸಂಕಲನ ಪ್ರಕಟಿಸಿದ್ದಾರೆ. ’ಆಮೇಲೆ ಇವನು’ ಮತ್ತು ’ವೃತ್ತಾಂತ ಶ್ರವಣವು’ ಅವರ ಪ್ರಕಟಿತ ಕೃತಿಗಳು. ಪತ್ರಕರ್ತ ಗೆಳೆಯ ಜೋಗಿ (ಗಿರೀಶರಾವ್‌ ಹತ್ವಾರ) ಅವರೊಂದಿಗೆ ಸೇರಿ ಆರಂಭಿಸಿದ ’ಕಥಾಕೂಟ’ವು ಕತೆಗಳ ರಚನೆ-ಚರ್ಚೆಗೆ ಅನುವು ಮಾಡಿಕೊಟ್ಟಿದೆ. ...

READ MORE

Related Books