ಕಡಗೋಲು

Author : ಎಂ.ಎಸ್‌. ಮಣಿ

Pages 184

₹ 200.00
Year of Publication: 2019
Published by: ಕೆ.ವಿ. ಪ್ರಭಾಕರ ಪ್ರಕಾಶನ
Address: ಯಲಹಂಕ, ನ್ಯೂ ಟೌನ್‌ ಬೆಂಗಳೂರು 560064

Synopsys

ಕಡಗೋಲು ಡಾ.ಎಂ ಎಸ್‌ ಮಣಿ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ನಾನು ಹಳ್ಳಿಯಲ್ಲಿ ಹುಟ್ಟಿ, ಬಾಲ್ಯ ಹಳ್ಳಿಯಲ್ಲೇ ಕಳೆದವನು. ಹಳ್ಳಿಯ ಮಟ್ಟದಲ್ಲಂತೂ 'ಕಡಗೋಲು' ಬಹಳ ಚಿರಪರಿಚಿತ ಪದ. ಕಡಗೋಲು ಅಂದರೆ – ಮೊಸರನ್ನು ಕಡೆದು ಮಜ್ಜಿಗೆ ಮಾಡುವುದರ ಮೂಲಕ ಬೆಣ್ಣೆ ತೆಗೆಯಲು ಉಪಯೋಗಿಸುವ ಒಂದು ಉಪಕರಣ ಎಂದು ಅರ್ಥೈಸಲಾಗುತ್ತದೆ.ಈ ಪುಸ್ತಕದಲ್ಲಿ ಅಡಕವಾಗಿರುವ ವಿಷಯಗಳು ಯಾವತ್ತೂ ಉಪಯುಕ್ತವಾದ ಅಮೃತದಂತಹ ಬೆಣ್ಣೆಯಂತೆಯೇ ಇರಬೇಕು ಎಂದು. ಎರಡು: ಬಹಳ ದಿನಗಳಿಂದ ನೋಡದಿರದ, ಕೇಳದಿರದ ಉಪಕರಣ 'ಕಡಗೋಲು' ನ ವಿವರಣೆಯಾಗಿದೆ.

About the Author

ಎಂ.ಎಸ್‌. ಮಣಿ

ಡಾ.ಎಂ.ಎಸ್‌. ಮಣಿ  ಅವರು  ಪತ್ರಿಕಾ ರಂಗದಲ್ಲಿ  ಉಪಸಂಪಾದಕ, ಸುದ್ದಿ ಸಂಪಾದಕರಾಗಿ , ಅಂಕಣಕಾರಾಗಿ 25 ವರ್ಷಗಳ ಅನುಭವ ಹೊಂದಿದ್ದಾರೆ.  ಮಾಧ್ಯಮ  ಅಕಾಡೆಮಿಯಂಥ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು, ಪತ್ರಕರ್ತರ ಸಂಘಟನೆ, ಕಾರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಸಂಗೀತ ಕ್ಷೇತ್ರಗಳಲ್ಲಿಯೂ ಆಸಕ್ತಿ ಉಳ್ಳವರು. ಚಿಂತಕ ಸಾಧಕ ಹೆಚ್‌ ವಿಶ್ವನಾಥ್, ಕರುನಾಡಿನ ತ್ಯಾಗರಾಜರು, ತಲ್ಲಣ,ಹರಿವು, ಒಡಲಾಗ್ನಿ, ಭಾವಭಿತ್ತಿ, ಕಡಗೋಲು, ಮನುಭಾರತ, ಸುಡುಬಯಲು ಇವು ಮಣಿ ಅವರ ಕೃತಿಗಳು. ...

READ MORE

Related Books