ನೀತಿ ಮತ್ತು ಮೌಲ್ಯಾಧಾರಿತ ಕಥೆಗಳು (12 ಕಥಾ ಸಂಕಲನಗಳು)

Author : ವಿವಿಧ ಲೇಖಕರು

₹ 459.00
Year of Publication: 2017
Published by: ಪ್ರಿಸಮ್ ಬುಕ್ಸ್ ಪ್ರೈ. ಲಿ.
Address: ನಂ.1865, 32ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-70

Synopsys

ನೀತಿ ಮತ್ತು ಮೌಲ್ಯಾಧಾರಿತ ಕಥೆಗಳು-ಮಕ್ಕಳಿಗೆ ನೀತಿ ಪ್ರಧಾನ ಕಥೆಗಳನ್ನು ನೀಡುವುದು ಈ ಕೃತಿಯ ಉದ್ದೇಶ. ಕತೆಗಳಿರುವ ಒಟ್ಟು 12 ಸಂಕಲನಗಳನ್ನು ಇಲ್ಲಿ ಒಟ್ಟುಗೂಡಿಸಿ ಕೊಡಲಾಗಿದೆ. ಈ ಎಲ್ಲ ಕಥೆಗಳ ಮೂಲ ನೀತಿ-ಪ್ರಯತ್ನವೊಂದನ್ನು ಕೈ ಬಿಡಬೇಡಿ. ಆಗ ಗೆಲುವು ನಿಮ್ಮದೆ ಎಂಬುದು. ಬಾಯಾರಿದ ಕಾಗೆ, ಆಮೆ ಮತ್ತು ಮೊಲ, ಸಿಂಹ ಮತ್ತು ಇಲಿ, ನರಿ ಮತ್ತು ಮುದಿ ಸಿಂಹ, ನರಿ ಮತ್ತು ದ್ರಾಕ್ಷಿ ಹಣ್ಣು, ನರಿ ಮತ್ತು ಮೇಕೆ, ನರಿ ಮತ್ತು ಕಾಗೆ, ಮೂರ್ಖ ಮೊಲ, . ಕತ್ತೆಯ ನೆರಳು, ಸಿಂಹದ ಚರ್ಮದೊಳಗೆ ಕತ್ತೆ, ಕರಡಿ ಮತ್ತು ಪ್ರಯಾಣಿಕರು-ಈ ಸಂಕಲನದ ಕಥೆಗಳನ್ನು ಚಿತ್ರಸಹಿತ ನೀಡಲಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books