ಕಥಾ ಪಲ್ಲವ

Author : ವಿವಿಧ ಲೇಖಕರು

Pages 176

₹ 196.00
Year of Publication: 2021
Published by: ಸ್ನೇಹ ಬುಕ್‌ ಹೌಸ್
Address: 165, 10ನೇ ಮುಖ್ಯ ರಸ್ತೆ, ಶ್ರೀನಗರ ಬಸ್ ಸ್ಟ್ಯಾಂಡ್ ಹತ್ತಿರ, ಶ್ರೀನಗರ ಬೆಂಗಳೂರು ಕರ್ನಾಟಕ- 560050
Phone: 9845031335

Synopsys

ಕಥಾ ಪಲ್ಲವ ಕಥಾಸಂಕಲನವು ವಿವಿಧ ಲೇಖಕರ ಕತೆಗಳನ್ನು ಒಳಗೊಂಡಿದ್ದು ಸ್ನೇಹ ಬುಕ್‌ ಹೌಸ್‌ ಈ ಪುಸ್ತಕವನ್ನು ಹೊರತಂದಿದೆ. ಈ ಪುಸ್ತಕದಲ್ಲಿ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಕಥೆಗಳಿಂದ ಆಯ್ದ 25 ಕಥೆಗಳನ್ನು ಈ ಕೃತಿಯಲ್ಲಿ ಮುದ್ರಿಸಲಾಗಿದೆ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಕೊಡುವ ಅಂಶಗಳನ್ನು ಇಲ್ಲಿನ ಕಥೆಗಳು ಹೊಂದಿದ್ದು, ಸರಳ ಕನ್ನಡ ಭಾಷೆಯಲ್ಲಿ ಇಲ್ಲಿನ ಕತೆಗಳು ರಚಿತವಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books