ನೂರೊಂದು ಲಘು ಕತೆಗಳು

Author : ಶಂಭು ಮೇರವಾಡೆ

Pages 180

₹ 100.00




Published by: ಸೌಮ್ಯ ಪ್ರಕಾಶನ
Address: ದುರ್ಗಾ ರಸ್ತೆ, ವಿಜಯಪುರ- 586103

Synopsys

ಶಂಭು ಮೇರವಾಡೆ ಅವರ ‘ನೂರೊಂದು ಲಘು ಕತೆಗಳು’ ಕೃತಿಯು ಅವರ ಕತಾಸಂಕಲನವಾಗಿದೆ. ವೈನೋದಿಕತೆಯಿಂದ ಕಚಗುಳಿ ಇಡುವ ಹಲವಾರು ಲಘು ಕತೆಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ ಕತೆಗಳಿಗೆ ಕಾಲ ದೇಶಗಳ ಹಂಗಿಲ್ಲ. ಅವು ನಮ್ಮನ್ನು ಬಹು ಕಾಲ ಕಾಡುತ್ತದೆ. ಕಾಲಾತೀತವಾಗಿ ದೇಶಾತೀತವಾಗಿ ಅವು ಪ್ರಭಾವ ಬೀರುತ್ತಲೇ ಇರುತ್ತದೆ. ಕೆಲವೊಂದು ಕತೆಗಳಲ್ಲಿ ಸೋಮಾರಿ ಗಂಡಸರನ್ನು ಕಾಣಬಹುದು. ಅಂಥಹ ಸೋಮಾರಿಗಳನ್ನು ಕುಟುಕುವಲ್ಲಿ ಲೇಖಕರ ಸಾಮಾಜಿಕ ಸ್ವಾಸ್ಥ್ಯದ ಕಾಳಜಿಯನ್ನು ಗಮನಿಸಬಹುದು. ಒಟ್ಟಾರೆಯಾಗಿ ಇಲ್ಲಿನ ಕತೆಗಳು ಸಾಮಾನ್ಯ ಜನರ ಜೀವನದಲ್ಲಿ ನಡೆಯುವಂತಹ ಘಟನೆಗಳನ್ನು ಆಧಾರಿಸಿ ಹೆಣೆಯಲಾಗಿದೆ.

About the Author

ಶಂಭು ಮೇರವಾಡೆ

ಶಂಭು ಮೇರವಾಡೆ ಅವರು ಮೂಲತಃ ವಿಜಯಪುರದವರು. ನಿವೃತ್ತ ಪ್ರಾಚಾರ್ಯರು. ಸಾಹಿತ್ಯ ಅವರ ಪ್ರವೃತ್ತಿಯಾಗಿರುತ್ತದೆ. ಕೃತಿಗಳು: ನೂರೊಂದು ಲಘು ಕತೆಗಳು ...

READ MORE

Related Books