ಉತ್ಸವ : ಸಿನಿಮಾ ಆಗಲೇಬೇಕಾದ ಕಥೆಗಳು

Author : ಗುಣವಂತ ಮಂಜು

Pages 152

₹ 130.00
Year of Publication: 2019
Published by: ಸ್ನೇಹ ಬುಕ್‌ ಹೌಸ್
Address: 165,10ನೇ ಮುಖ್ಯರಸ್ತೆ, ಶ್ರೀನಗರ, ಪಿಇಎಸ್ ಕಾಲೇಜು ಹತ್ತಿರ, ಬೆಂಗಳೂರು

Synopsys

ಸಿನಿಮಾ ಮಾಡಬಹುದಾದಂತ ಕತೆಗಳ ಸಂಕಲನ ಇದಾಗಿದೆ. ಗುಣವಂತ ಮಂಜು ಅವರು ಈ ಕೃತಿಯನ್ನು ರಚಿಸಿದ್ದಾರೆ. ಭಾವನಾತ್ಮಕ ಹಾಗೂ ಕೌಟುಂಬಿಕ ಕತೆಗಳು ಇದರಲ್ಲಿವೆ. ಉತ್ಸವ ಸೇರಿದಂತೆ ಇತರೆ ಕಥೆಗಳು ಒಳಗೊಂಡಿವೆ. 

About the Author

ಗುಣವಂತ ಮಂಜು

ಗುಣವಂತ ಮಂಜು ಎಂತಲೇ ಪರಿಚಿತರಾಗಿರುವ ನಿರ್ದೇಶಕ ಬರಹಗಾರ ಎಸ್.ಎನ್. ಮಂಜುನಾಥ್‌ ಅವರ ಹುಟ್ಟೂರು ಕೋಲಾರ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಧಾರಾವಾಹಿ ಸಂಚಿಕೆಗಳ ಬರವಣಿಗೆ ಮತ್ತು ನಿರ್ದೇಶನವನ್ನು ಮಾಡಿದ್ದಾರೆ.  ಸಾಹಿತ್ಯಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ.  ಕೃತಿಗಳು: ಮತ್ತೊಂದು ಸ್ವಾತಂತ್ಯ್ರ, ಅಂದು ಆಂಗ್ಲರು ಇಂದು ಉಗ್ರರು, ಸ್ನೇಹಿತೆ, ಡಜನ್‌ ಚಿತ್ರಗಳು, ಒಬ್ಬ ವ್ಯಕ್ತಿ ನೂರು ಮುಖ, ಗಾಂಧಿ ಊರಿನಲ್ಲಿ, ಉತ್ಸವ, ಡಮರುಗ ಮುಂತಾದವು.  ಮೈಲಾರಿ, ತಾಜ್‌ಮಹಲ್‌, ಚಾರ್‌ಮಿನಾರ್‌, ಕೋಕೋ, ಲಕ್ಷ್ಮೀ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬರಹ ...

READ MORE

Related Books