ಬುಕ್ ಪೋಸ್ಟ್

Author : ವಿವಿಧ ಲೇಖಕರು

Pages 179

₹ 153.00




Year of Publication: 2020
Published by: ಅಬಚೂರಿನ ಮಿತ್ರವೃಂದ ಪ್ರಕಾಶನ
Address: ಹಾಸನ

Synopsys

ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನ ಕಥಾಸ್ಪರ್ಧೆ-2020ರ ಕಥಾ ಸಂಕಲನ-ಬುಕ್ ಪೋಸ್ಟ್. ಸ್ಪರ್ಧೆಗಾಗಿ ಬಂದ ಅತ್ಯುತ್ತಮ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ವಿಷಯ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ವಿವಿಧ ಲೇಖಕರು

. ...

READ MORE

Related Books