ಅದೇ ಏಕಾಂತ

Author : ಗೀತಾ ಬಿ.ಯು

Pages 200

₹ 160.00




Year of Publication: 2016
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 08022443996

Synopsys

‘ಅದೇ ಏಕಾಂತ’ ಲೇಖಕಿ ಗೀತಾ ಬಿ.ಯು ಅವರ ಕಥಾ ಸಂಗ್ರಹ. ಈ ಸಂಕಲನದಲ್ಲಿ ಅದೇ ಏಕಾಂತ, ಆಕೆ, ದಡ, ಕನ್ಯಾದಾನ, ಮಲತಾಯಿ, ವಿಪರ್ಯಾಸ, ಮೋಹನ ಮುರಳಿ, ಮುಕ್ತಿ, ಸಂದೇಶ ಸಂಬಂಧ, ನಿರೀಕ್ಷೆ, ಮುಖವಾಡಗಳು, ಒಂದು ಪಾತ್ರದ ಸುತ್ತ, ಸತ್ಯ ದರ್ಶನ, ದತ್ತುಮಗ, ಋಣ ತೀರಿತೇ, ಹೀಗೊಂದು ಕಳ್ಳತನ ಪ್ರಸಂಗ, ಮೊಳೆಯದೆಲೆಗಳ ಮೂಕ ಮರ್ಮರ, ಎಲ್ಲಾ ಮರೆತಿರುವಾಗ, ಕ್ರಿಯೆ-ಕರ್ಮ ಮತ್ತು ಅಚಲ ಎಂಬ 20 ಕಥೆಗಳಿವೆ.

About the Author

ಗೀತಾ ಬಿ.ಯು

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ  ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’  ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...

READ MORE

Related Books