ಶ್ರೇಯೋಭಿಲಾಷಿ

Author : ಬಿ. ರಮೇಶ್

Pages 120

₹ 80.00
Year of Publication: 2015
Published by: ಬಿ. ರಮೇಶ್‌
Address: 19/29, 10ನೇ ಮುಖ್ಯರಸ್ತೆ, ಕುಮಾರಸ್ವಾಮಿ ಲೇಔಟ್, 2ನೇ ಹಂತ, ಬೆಂಗಳೂರು-560078
Phone: 99646590181

Synopsys

ಲೇಖಕ ಬಿ. ರಮೇಶ್ ಅವರು ಬರೆದ ಕಥಾ ಸಂಕಲನ-ಶ್ರೇಯೋಭಿಲಾಷಿ. ಹರಕೆ, ಸಂಪಾದನೆ, ಮುಖವಾಡ ಹೀಗೆ ಇಲ್ಲಿ 10 ಕಥೆಗಳಿವೆ. ಲೇಖಕರೇ ಹೇಳುವಂತೆ ಇಲ್ಲಿಯ ಕಥೆಗಳು ಕಾಲ್ಪನಿಕ. ಆದರೂ, ಕೆಲ ಕಥೆಗಳು ಕಾಲಧರ್ಮಕ್ಕೆ ಹೊಂದಿಕೊಂಡ ವಿಷಯ ವಸ್ತುಗಳಾಗಿವೆ.

About the Author

ಬಿ. ರಮೇಶ್
(15 March 1956)

ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರಾದ ಬಿ. ರಮೇಶ್ ಅವರು ಮೂಲತಃ ಬೆಂಗಳೂರಿನವರು. 1956ರ ಮಾರ್ಚ್ 15ರಂದು ಜನನ. ಸೊಬಗು-ಕವನ ಸಂಕಲನ, ಬಣ್ಣದ ಗಿಣಿ ಹಾಗೂ ಪ್ರಹಾರ-ಗೊರೂರು ಸಾಹಿತ್ಯ ಪ್ರಶಸ್ತಿ ಪಡೆದ ಎರಡು ಪ್ರತ್ಯೇಕ ಕಥಾ ಸಂಕಲನಗಳು. ರನ್ನ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿ ತಥಾಸ್ತು, ಅಮೃತಧಾರಾ, ಅಮೃತ ಸಿಂಚನ ಹಾಗೂ ಕುಸುಮಾ-ಈ ಮೂರು ಪ್ರತ್ಯೇಕ ಸಂಪಾದಿತ ಕೃತಿಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.. ...

READ MORE

Related Books