ನೆನಪುಗಳಿಗೇಕೆ ಸಾವಿಲ್ಲ?

Author : ಜೆ.ಬಾಲಕೃಷ್ಣ

Pages 146

₹ 100.00




Published by: ಬರಹ ಪಬ್ಲಿಶಿಂಗ್ ಹೌಸ್
Address: ಹಂಪಿನಗರ, ಬೆಂಗಳೂರು-560104

Synopsys

ಡಾ.ಜೆ ಬಾಲಕೃಷ್ಣರವರ ಮೊದಲ ಕಥಾಸಂಕಲನ ಇದಾಗಿದ್ದು ಇಲ್ಲಿ ಅವರ ಹದಿನಾಲ್ಕು ಕತೆಗಳನ್ನು ನೀಡಲಾಗಿದೆ. ಲೇಖಕರು ತನ್ನ ಬಾಲ್ಯದ ಬದುಕಿನ ಅಲ್ಲೊಂದು ಇಲ್ಲೊಂದು ಎಳೆಯನ್ನು ತೆಗೆದು ಅದಕ್ಕೆ ತನ್ನ ಕಲ್ಪನೆಯ ಮತ್ತೊಂದಿಷ್ಟು ಎಳೆಗಳನ್ನು ಸೇರಿಸಿ ಈ ಕತೆಗಳನ್ನು ಕಟ್ಟಿದ್ದಾರೆ.

About the Author

ಜೆ.ಬಾಲಕೃಷ್ಣ

ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...

READ MORE

Related Books