ಕೆನ್ ಸಿಂಗ್ ಟನ್ ಪಾರ್ಕ್

Author : ಕೆ.ಗೋಪಾಲಕೃಷ್ಣರಾವ್

Pages 156

₹ 100.00




Year of Publication: 2011
Published by: ತನು ಮನು ಪ್ರಕಾಶನ
Address: ಕಾವ್ಯಲೋಕ, ಹೆಚ್ ಐಜಿ-1267, 1ನೇ ಅಡ್ಡರಸ್ತೆ, 2ನೇ ಹಂತ, ಶ್ರೀರಾಮ್ ಪುರ ಎಕ್ಸ್ಟೆನ್ಶನ್, ಮೈಸೂರು-23

Synopsys

ಕೆ.ಗೋಪಾಲಕೃಷ್ಣರಾವ್ ಅವರ ಪ್ರಾತಿನಿಧಿಕ ಕೃತಿ ‘ಕೆನ್ ಸಿಂಗ್ ಟನ್ ಪಾರ್ಕ್’. ಇದು ಸಣ್ಣ ಕತೆಗಳ ಸಂಕಲನವಾಗಿದೆ. 1943ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ, 2011ರಲ್ಲಿ ಮರುಮುದ್ರಣ ಕಂಡಿದೆ.

About the Author

ಕೆ.ಗೋಪಾಲಕೃಷ್ಣರಾವ್

1906ರಲ್ಲಿ ಹುಟ್ಟಿ,1967ರಲ್ಲಿ ನಮ್ಮನ್ನಗಲಿದ ಗೋಕೃ ಎಂಬ ಸಂಕ್ಷಿಪ್ತ ನಾಮದಿಂದ ಖ್ಯಾತರಾಗಿದ್ದ ಕೊಡಿಗೇನಹಳ್ಳಿ ಗೋಪಾಲಕೃಷ್ಣರಾವ್,ನವೋದಯ ಸಾಹಿತ್ಯ ಸಂದರ್ಭದಲ್ಲಿ ಸಣ್ಣ ಕಥೆ, ಪ್ರಬಂಧ, ಕವಿತೆ, ನಾಟಕ ಹೀಗೆ ನಾನು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವರಾದರೂ, ಕನ್ನಡ ಸಾಹಿತ್ಯ ಲೋಕ ಅವರನ್ನು ಉತ್ತಮ ಕಥೆಗಾರರೆಂದೇ ಗುರುತಿಸಿ ಗೌರವಿಸಿದೆ. ಮಾಸ್ತಿಯವರ 'ಜೀವನ' ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ದಕ್ಷತೆ ಪ್ರದರ್ಶಿಸಿ, ನಾಡು-ನುಡಿ ಸೇವೆ ಮಾಡಿದರು. ಇವರನ್ನು ಕನ್ನಡದ ಆಸ್ತಿ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸ್ವತಃ ಮೆಚ್ಚಿ ಅಭಿನಂದಿಸಿದರು. ಮೈಸೂರು ಮಹಾರಾಜ ಶ್ರೀ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ...

READ MORE

Related Books