ಅಂತರಾಳ

Author : ಕೆ.ಭುವನೇಶ ಮೋಕಾ

Pages 120

₹ 90.00
Published by: ಸರ್ವಜ್ಞ ಪ್ರಕಾಶನ, ಮೋಕಾ
Phone: 9611175755

Synopsis

ಕಂಡ ಅನುಭವಗಳನ್ನೆಲ್ಲಾ ಕತೆ ಮಾಡಿ ಹೇಳುವ ಕಸಬುಗಾರಿಕೆಯಿಂದ ಗಮನ ಸೆಳೆಯುತ್ತಾರೆ ಕೆ.ಭುವನೇಶ ಮೋಕಾ. ಒಟ್ಟು 12 ಕತೆಗಳ ಮೂಲಕ ಹಳ್ಳಿಯ ಬದುಕನ್ನು ಹೇಳಲು ತೊಡಗುತ್ತಾರೆ.  ಸಾಮಾನ್ಯ ಎನಿಸುವಂತಹ ಸಂಗತಿಗಳನ್ನೂ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡುವ ಕಲೆಗಾರಿಕೆ ಅವರಿಗೆ ಲಭಿಸಿರುವುದು ಅವರ ಕತೆಗಳಿಂದ ತಿಳಿದುಬರುತ್ತದೆ.

Related Books