ಸಾವಿನ ಮೇಜವಾನಿ

Author : ಪಾಟೀಲ ಪುಟ್ಟಪ್ಪ

Pages 130

₹ 1.00




Year of Publication: 1946
Published by: ಕರ್ನಾಟಕ ಸಾಹಿತ್ಯ ಮಂದಿರ
Address: ಧಾರವಾಡ

Synopsys

ಸಾವಿನ ಮೇಜವಾನಿ-ಪಾಟೀಲ ಪುಟ್ಟಪ್ಪ ಅವರು ಬರೆದ ಕಥೆಗಳ ಸಂಗ್ರಹ. ಸಾವಿನ ಮೇಜವಾನಿ, ತುತ್ತಿನ ಚೀಲ, ದೋಣಿ ಸಾಗಲಿ, ಅನ್ನದೇವರು, ರೆಪ್ಪೆಯ ಭಾರ ಹಾಗೂ ನೆಲದ ಮಗ ಹೀಗೆ ಆರು ಕಥೆಗಳು ಇಲ್ಲಿವೆ. ಪುಟ್ಟಪ್ಪನವರ ಕಥಾ ನಿರೂಪಣೆ ಓದುಗರನ್ನು ಸೆಳೆಯುವುದು ಇಲ್ಲಿಯ ವೈಶಿಷ್ಟ್ಯ.

About the Author

ಪಾಟೀಲ ಪುಟ್ಟಪ್ಪ
(14 January 1922 - 16 March 2020)

`ಪಾಪು’ ಎಂದೇ ಚಿರಪರಿಚಿತರಿರುವ ಪಾಟೀಲ ಪುಟ್ಟಪ್ಪ ಅವರು ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡವರು. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದವರು. ತಂದೆ ಸಿದ್ಧಲಿಂಗಪ್ಪ-ತಾಯಿ ಮಲ್ಲಮ್ಮ. 1922ರ ಜನೆವರಿ 4ರಂದು ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. 1949ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು. ‘ವಿಶಾಲ ಕರ್ನಾಟಕ’ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ‘ನವಯುಗ’ ಮಾಸಪತ್ರಿಕೆ ...

READ MORE

Related Books