ಜೀವನವಿದು ಜೋಪಾನ

Author : ಸಿದ್ಧಲಿಂಗಯ್ಯ ಬಿ. ಕುಲಕರ್ಣಿ

Pages 282

₹ 180.00




Year of Publication: 2019
Published by: ಯುಬಿಎ ದಾನ್ವೀರ್ ಪ್ರಕಾಶನ
Address: C/o ಸಿದ್ಧಲಿಂಗಯ್ಯ ಬಿ. ಕುಲಕರ್ಣಿ, ವಿದ್ಯಾರಣ್ಯ ಹೈಸ್ಕೂಲ್  ಹತ್ತಿರ, ಧಾರವಾಡ - 580001
Phone: 9845820489

Synopsys

"ಷಟ್ ಸ್ಥಳ ಚಕ್ರವರ್ತಿ ಶ್ರೀ ಚನ್ನಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಿಂದ ಉಳವಿಗೆ " ಸಿದ್ಧಲಿಂಗಯ್ಯ ಬಿ.ಕುಲಕರ್ಣಿ ಅವರ ಮೊದಲ ಕೃತಿ ನಂತರ ಪ್ರಕಟಗೊಂಡಿದ್ದೇ “ಜೀವನವಿದು ಜೋಪಾನ” . ಇಲ್ಲಿ 29 ಕಥೆಗಳಿವೆ. ಬದುಕಿನ ಸಹಜ ವಿದ್ಯಮಾನಗಳು ಇಲ್ಲಿ ಕಥೆಯ ರೂಪ ಪಡೆದಿವೆ. ಬದುಕಿನಲ್ಲಿ ಬಿಡಿಸಲಾಗದ ಗೋಜಲಿನಿಂದ”ಅಚ್ಚರಿಯೇ’ ಜೀವಾಳವಾಗುವ ಕಥೆಗಳು ಇವೆ. 

 

About the Author

ಸಿದ್ಧಲಿಂಗಯ್ಯ ಬಿ. ಕುಲಕರ್ಣಿ

ಸಿದ್ಧಲಿಂಗಯ್ಯ ಬಿ. ಕುಲಕರ್ಣಿ ಅವರು ಧಾರವಾಡದ ಕಮಲಾಬಾಯಿ-ಬಸವಣ್ಣೆಪ್ಪ ದಂಪತಿಯ ಪುತ್ರರು. ಧಾರವಾಡದ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಕರ್ನಾಟಕ ಕಾಲೇಜಿನಲ್ಲಿ ಬಿ.ಕಾಂ. ಪದವೀಧರ. ಸಂಗ್ಯಾ-ಬಾಳ್ಯಾ (1992), ಸೂಪರ್‍ ನೋವಾ (1993) ಹಾಗೂ ನಿಘಾತ (1995) ಚಲನಚಿತ್ರಗಳಲ್ಲಿ ನಟನೆ, ಅಣ್ಣ ಬಸವಣ್ಣ ’ಈ- ಟಿವಿ’ಯ ಧಾರಾವಾಹಿಯಲ್ಲಿ (2001) ಸಹಾಯಕ ನಿರ್ದೇಶಕರು. ಸದ್ಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸೇವೆ.  ಮೊದಲ ಕೃತಿ: ಷಟ್ ಸ್ಥಳ ಚಕ್ರವರ್ತಿ ಶ್ರೀ ಚೆನ್ನಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಿಂದ ಉಳಿವಿಗೆ’ ಹಾಗೂ ಎರಡನೇ ಕೃತಿ ; ಜೀವನವಿದು ಸೋಪಾನ’ ಕಥಾ ಸಂಕಲನ ಪ್ರಕಟವಾಗಿದೆ.  ...

READ MORE

Related Books