ಕಥಾಕುಂಜ

Author : ರವಿ ಅಜ್ಜೀಪುರ

₹ 200.00
Year of Publication: 2022
Published by: ನವಕರ್ನಾಟಕ ಪ್ರಕಾಶನ
Address: 64/1, 5Tನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು- 560009
Phone: 7353530805

Synopsys

ಲೇಖಕ ರವಿಕುಮಾರ್‌ ಅಜ್ಜಿಪುರ ಅವರ ಸಂಪಾದಿತ ಕೃತಿ ಇದು. ವಿವಿಧ ಲೇಖಕರ ಸಣ್ಣಕಥೆಗಳ ಸಂಕಲನ. ʻಕಥಾಕುಂಜʼದಲ್ಲಿ ಒಟ್ಟು 25 ಸಣ್ಣ ಕತೆಗಳಿವೆ. ಇಲ್ಲಿರುವ ಕತೆಗಳ ವಸ್ತುಗಳು ವೈವಿಧ್ಯದಿಮದ ಕುಡಿವೆ. ಚರ್ಚೆಗೆ ಅನುವು ಮಾಡಿಕೊಡುವಂಥವಾಗಿವೆ.

About the Author

ರವಿ ಅಜ್ಜೀಪುರ

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಅಜ್ಜೀಪುರದವರಾದ ಪತ್ರಕರ್ತ ಲೇಖಕ ರವಿ ಅಜ್ಜೀಪುರ ಅವರು ಪ್ರಸ್ತುತ ಓ ಮನಸೇ ಪತ್ರಿಕೆಯ ಸಂಪಾದಕರಾಗಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿದ್ದರೂ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಪ್ರೇಮಸೂತ್ರ, ನೆನಪಿರಲಿ ಪ್ರೀತಿ ಕಾಮವಲ್ಲ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books