ವಿನೋದ ಕಥೆಗಳು

Author : ವಿವಿಧ ಲೇಖಕರು

Pages 128

₹ 50.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 080-22161900

Synopsys

ನಾಡಿನ ಹೆಸರಾಂತ ವಿವಿಧ ಲೇಖಕರ ಕತಾ ಗುಚ್ಛ ‘ವಿನೋದ ಕಥೆಗಳು’ ‘ನವಕರ್ನಾಟಕ ಕಿರಿಯರ ಕಥಾಮಾಲೆ‘ಯಲ್ಲಿ ಪ್ರಕಟವಾಗಿದ್ದು ಈವರೆಗೆ ಎಂಟು ಮುದ್ರಣಗಳನ್ನು ಕಂಡಿದೆ. ಕುತೂಹಲ ಕೆರಳಿಸುವ, ನೀತಿಬೋಧಕ ಕಥೆಗಳಿದ್ದು,ಮಕ್ಕಳ ಮನಸ್ಸಿಗೆ ಮುದ ನೀಡುತ್ತಲೇ ಅರಿವನ್ನು ವಿಸ್ತರಿಸುತ್ತವೆ ಇಲ್ಲಿಯ ಕತೆಗಳು.

About the Author

ವಿವಿಧ ಲೇಖಕರು

. ...

READ MORE

Related Books