ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ಮತ್ತು ಇತರ ಕಥೆಗಳು

Author : ಸ. ಹರೀಶ್

Pages 250

₹ 250.00
Year of Publication: 2021
Published by: Varna Prakash
Address: #1, 6th main mathikere extension bengalore-560054
Phone: 9880442804

Synopsys

ಸಂಸಾರದ ಹಲವು ಮುಖಗಳನ್ನು ಶುದ್ಧ ಧನಾತ್ಮಕತೆಯ ಮೂಲಕ ಕಥೆಗಳನ್ನಾಗಿ ಚಿತ್ರಿಸಲಾಗಿದೆ. ದುಷ್ಟತನದ ತ್ಯಾಗಗಳ ಪ್ರಪಂಚವನ್ನು ಮೀರಿ,ಆಪ್ಯಾಯಮಾನವಾದ ಕಥೆಗಳು ಇಲ್ಲಿವೆ.

About the Author

ಸ. ಹರೀಶ್

ಸ. ಹರೀಶ್ ಅವರು ಬೆಂಗಳೂರಿನವರು. ಚಲನಚಿತ್ರ ನಿರ್ದೇಶಕರು, ಟೀವಿ ಧಾರಾವಾಹಿ ಲೇಖಕರು ಹಾಗೂ ಕಾದಂಬರಿಕಾರರು ಹಾಗೂ ಚಲನಚಿತ್ರ ನಿರ್ಮಾಪಕರು. ಕನ್ನಡದಲ್ಲಿ ಎಂ.ಎ ಪದವಿ ಹಾಗೂ ಡಿ.ಫಾರ್ಮ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. 1970 ಜುಲೈ 18ರಂದು ಜನನ. ಕನ್ನಡದ ಹೆಸರಾಂತ ನಿಯತಕಾಲಿಕೆಗಳಾದ ಪ್ರಜಾವಾಣಿ, ಸುಧಾ, ವಾರಪತ್ರಿಕೆ, ಪ್ರಜಾಮತ, ಮಂಗಳ ಮುಂತಾದ ಪತ್ರಿಕೆಗಳಿಗೆ ಸಣ್ಣಕತೆ, ಕವನ ಮತ್ತು ಕಾದಂಬರಿ ಬರೆದಿದ್ದಾರೆ.   ನ್ಯಾಯಿಗೆರೆ ಹಾಗೂ ಧನ್ಯವಾದ ಚಲನಚಿತ್ರಗಳ ನಿರ್ದೇಶನ, ಮಾಯಾಬಜಾರ್, ಪಾಪಿಗಳ ಲೋಕದಲ್ಲಿ, ನೀ ಮುಡಿದ ಮಲ್ಲಿಗೆ, ನಾನೇ ರಾಜ ಇತ್ಯಾದಿ ಚಲನಚಿತ್ರಗಳಿಗೆ ಗೀತೆಯ ರಚನೆ ಮಾಡಿದ್ದಾರೆ. ಕರ್ನಾಟಕ ಸರ್ಕಾರ. ವಾರ್ತಾ ಇಲಾಖೆ, ...

READ MORE

Related Books