ಎಲ್ಲಿ ಆ ಕಣ್ಣುಗಳು

Author : ಬಿ.ಆರ್‌. ಪೊಲೀಸ್‌ ಪಾಟೀಲ

Pages 83

₹ 35.00




Year of Publication: 2000
Published by: ವಾತ್ಸಲ್ಯ ಪ್ರಕಾಶನ
Address: ಅಂಚೆ: ಬನಹಟ್ಟಿ, ತಾ: ಜಮಖಂಡಿ, ಜಿ: ವಿಜಾಪುರ,
Phone: 9448242980

Synopsys

‘ಎಲ್ಲಿ ಆ ಕಣ್ಣುಗಳು’ ಬಿ.ಆರ್‌.ಪೊಲೀಸ್‌ ಪಾಟೀಲ ಅವರ ಕಥಾಸಂಕಲನವಾಗಿದೆ. ಇಂಗ್ಲಿಷ್‌ ಮೂಲದ ಶ್ರೇಷ್ಠ ಸಾಹಿತ್ಯ-ಕಥೆಗಳು ಎಲ್ಲಿ ಅಡಗಿ ಕುಳಿತಿದ್ದರೂ ಸಹಾ ಪೊಲೀಸ್‌ ಪಾಟೀಲರ ಕಣ್ಣು ತಪ್ಪಿಸಿ ಉಳಿಯುವುದು ಸಾಧ್ಯವಾಗಿಲ್ಲ ಅವರು ಅವುಗಳನ್ನು ಕೂಡಲೇ ಪತ್ತೆ ಹಚ್ಚೆ ತಂದು ಕನ್ನಡಕ್ಕೆ ರೂಪಾಂತರಿಸಿ ಕನ್ನಡಿಗರಿಗೊಪ್ಪಿಸಿ ಕನ್ನಡ ಸಾಹಿತ್ಯವನ್ನು ಶ್ರಿ ಮಂತಗೊಳಿಸಿದ್ದಾರೆ ಇಲ್ಲಿನ ಹನ್ನೊಂದು ಕಥೆಗಳು ಒಳ್ಳೆಯ ಸಾಹಿತಿಗಳಿಂದು ಹೆಸರು ಮಾಡಿದ ಇಂಗ್ಲಿಷ್‌ ಲೇಖಕರ ಅತ್ಯುತ್ತಮ ಕಥೆಗಳಾಗಿವೆ.

About the Author

ಬಿ.ಆರ್‌. ಪೊಲೀಸ್‌ ಪಾಟೀಲ

ಲಾವಣಿ, ತತ್ವಪದ, ಬಯಲಾಟಗಳನ್ನು ಬರೆದು ತಂಡ ಕಟ್ಟಿಕೊಂಡು ಕಳೆದ ನಾಲ್ಕುವರೆ ದಶಕಗಳಿಂದಲೂ ಪ್ರಯೋಗಿಸುತ್ತಾ ಬಂದಿರುವ ಪೊಲೀಸ್‌ ಪಾಟೀಲ ಅವರ ಹಾಡಿನ ಮೋಡಿಗೆ ತಲೆಬಾಗದವರಿಲ್ಲ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನೂರಿಪ್ಪತ್ತು ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. 93 ನಾಟಕಗಳನ್ನು ಇವರು ರಚಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ...

READ MORE

Related Books