ಆ ಊರಿನಲ್ಲಿ

Author : ಎ.ಎನ್. ಪ್ರಸನ್ನ

Pages 114

₹ 6.00




Year of Publication: 1978
Published by: ಕನ್ನಡ ಸಂಘ
Address: ಶೇಷಾದ್ರಿಪುರಂ ಕಾಲೇಜು,ಬೆಂಗಳೂರು-560020

Synopsys

ಲೇಖಕ ಎ.ಎನ್. ಪ್ರಸನ್ನ ಅವರ ಕಥಾ ಸಂಕಲನ-ಆ ಊರಿನಲ್ಲಿ. ಇಲ್ಲಿಯ ಮರೆವು ಹಾಗೂ ನಾಯಕ ಶೀರ್ಷಿಕೆಯ ಕಥೆಗಳು ತುರ್ತು ಪರಿಸ್ಥಿತಿಯಲ್ಲಿಯ ರಾಜಕಾರಣದ ವಸ್ತುವನ್ನು ಹೊಂದಿವೆ. ಎಸ್ಟೇಟ್ ನಲ್ಲಿ ಗಿಡ ನೆಟ್ಟದ್ದು ಎಂಬ ಕಥೆ ನೇರ ಮಾರ್ಗದ ಸೂತ್ರಗಳ ಮಹತ್ವವನ್ನು ತಿಳಿಸುತ್ತವೆ. ಮನುಷ್ಯನ ಅಂತರಂಗದ ಬಾಳು ತುಂಬಾ ಮುಖ್ಯ ಎಂಬ ಸಂದೇಶವೂ ನೀಡುತ್ತವೆ ಇಲ್ಲಿಯ ಕಥೆಗಳು.

About the Author

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...

READ MORE

Related Books