ಸೆರಗಿನೊಳಗಣ ಕೆಂಡ

Author : ಗೌರಿ ಚಂದ್ರಕೇಸರಿ

Pages 136

₹ 130.00
Year of Publication: 2022
Published by: ಬೆನಕ ಬುಕ್ಸ್ ಬ್ಯಾಂಕ್
Address: ಯಳಗಲ್ಲು,ಕೋಡೂರು-ಅಂಚೆ 577418,ಹೊಸನಗರ್-ತಾ,ಶಿವಮೊಗ್ಗ-ಜಿಲ್ಲೆ
Phone: 7338437666

Synopsys

ಲೇಖಕಿ ಗೌರಿ ಚಂದ್ರಕೇಸರಿ ಅವರ ಚೊಚ್ಚಲ ಕಥಾ ಸಂಕಲನ "ಸೆರಗಿನೊಳಗಣ ಕೆಂಡ". ವಿದ್ಯಾಧರ ಕನ್ನಡ ಪ್ರತಿಷ್ಠಾನ ಮುಂಬೈ-ಧಾರವಾಡ ಆಯೋಜಿತ 2022ರ ಡಾ:ದ.ರಾ.ಬೇಂದ್ರೆ ನೆನಪಿನ ದತ್ತಿ ಪ್ರಶಸ್ತಿ ಹಸ್ತಪ್ರತಿ ಚೊಚ್ಚಲ ಸಾಹಿತ್ಯ ಸಂಕಲನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೃತಿಯಾಗಿದೆ. ಇದರಲ್ಲಿ ಒಟ್ಟು 15 ಕತೆಗಳಿದ್ದು, ಎಲ್ಲ ಕತೆಗಳೂ ನಾಡಿನ ಹೆಸರಾಂತ ಪತ್ರಿಕೆ, ಮಾಸ ಪತ್ರಿಕೆ,ಗಳಲ್ಲಿ ಪ್ರಕಟಗೊಂಡ ಕತೆಗಳಾಗಿವೆ.ಗ್ರಾಮೀಣ ಸೊಗಡಿಗೆ ಒತ್ತು ಕೊಟ್ಟ, ದೇಶಿಯ ಸಂಸ್ಕೃತಿ, ಸಂಪ್ರದಾಯ ಆಧರಿತ ಕತೆಗಳನ್ನು ಈ ಕೃತಿ ಹೊಂದಿದೆ.

About the Author

ಗೌರಿ ಚಂದ್ರಕೇಸರಿ
(09 September 1970)

ಲೇಖಕರು ಮೂಲತ:ಧಾರವಾಡದವರು. ಪ್ರಸ್ತುತ ಶಿವಮೊಗ್ಗದಲ್ಲಿ ವಾಸ. ಕಳೆದ ಹತ್ತು ವರ್ಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಕತೆ, ಲೇಖನ, ಪ್ರಬಂಧ ಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ.ರಾಜ್ಯ ಮಟ್ಟದ ಕತೆ ಹಾಗೂ ಪ್ರಬಂಧ ಸ್ಪರ್ಧೆ ಯಲ್ಲಿ ಬಹುಮಾನಗಳು ಬಂದಿವೆ. "ಸೆರಾಗಿನೊಳಗಣ ಕೆಂಡ" ಚೊಚ್ಚಲ ಕಥಾ ಸಂಕಲನವಾಗಿದ್ದು ಧಾರವಾಡದ ವಿದ್ಯಾಧರ ಕನ್ನಡ ಪ್ರತಿಷ್ಟಾನದವರು ಏರ್ಪಡಿಸಿದ್ದ ಹಸ್ತಪ್ರತಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದೆ. ...

READ MORE

Related Books