ಉತ್ಖನನ ಮತ್ತು ಇತರೆ ನಾಲ್ಕು ಕಥಾ ಸಂಕಲನಗಳು

Author : ಸಿ.ಎಚ್. ರಾಜಶೇಖರ

Pages 448

₹ 225.00




Year of Publication: 2015
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಉತ್ಖನನ ಮತ್ತು ಇತರೆ ನಾಲ್ಕು ಕಥಾ ಸಂಕಲನಗಳು. ಬುದ್ಧನ ಚಿಂತನೆಗಳ ಮೂಸೆಯಲ್ಲಿ ರೂಪುಗೊಂಡ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ ಹಾಗೂ ಪಾತ್ರಗಳ ಸೃಷ್ಟಿಯಿಂದ ಓದುಗರ ಗಮನ ಸೆಳೆಯುತ್ತವೆ.

Related Books