ಜಪಾನಿ ಪ್ಲೇಟ್

Author : ಮಹೇಶ್ ಆರ್. ನಾಯಕ್

Pages 100

₹ 200.00




Year of Publication: 2021
Published by: ಕಲ್ಲಚ್ಚು ಪಬ್ಲಿಕೇಶನ್ಸ್
Address: ಮಂಗಳೂರು - 575008. ದ.ಕ. ಕರ್ನಾಟಕ, ಭಾರತ
Phone: 9880692447

Synopsys

ಮಹೇಶ್ ಆರ್. ನಾಯಕ್ ಅವರ ಕಥಾ ಸಂಕನ ‘ಜಪಾನಿ ಪ್ಲೇಟ್’. ಈ ಕೃತಿಯು ಮೇಡ್ ಇನ್ ಇಂಡಿಯಾ ಕಥೆಗಳು ಎಂಬ ಉಪಶೀರ್ಷಕೆಯನ್ನು ಹೊಂದಿದೆ. ಕೃತಿಯ ಪರಿವಿಡಿಯಲ್ಲಿ ಜಪಾನೀ ಪ್ಲೇಟ್, ಹಸುರು ಕಾನನದೊಳಗಣ ಬಾಡೂಟ, ಹೀಗೊಂದು ಚರಮಗೀತೆ, ಕರ್ಣ ಕಠೋರಂ, ಬೃಹ್ಹನ್ನಳೆಯರು, ದೇವರನಾಡಿನೊಳಗೊಂದು ಕಟ್ಟು, ಏಳೇಳೂ ಜನ್ಮಕೂ, ಲವ್ ಯೂ ಜಿಂದಗಿ, ಅನ್ನಮಯಂ, ಮಾಮರ ಎಲ್ಲೋ..ಕೋಗಿಲೆ ಅಲ್ಲೇ.ಸೇರಿಂದ 18 ಶೀರ್ಷಿಕೆಗಳಿವೆ.

About the Author

ಮಹೇಶ್ ಆರ್. ನಾಯಕ್

ಮಹೇಶ್ ಆರ್. ನಾಯಕ್ ಅವರು ಕಲ್ಲಚ್ಚು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ. ಕಡಲತಡಿಯ ಸಾಹಿತ್ಯ ಲೋಕದ ಸರಿಸುಮಾರು ಮೂರು ದಶಕಗಳಿಂದ ಕೇಳಿ ಬರುವ ಇವರ ಹೆಸರು, ವಿಶೇಷವಾಗಿ ಸಣ್ಣಕಥಾ ರಚನೆ ಹಾಗೂ ಇತರ ಹೆಚ್ಚಿನ ಪ್ರಕಾರಗಳಲ್ಲೂ ಬರೆದು ಸೈ ಎನ್ನಿಸಿಕೊಂಡಿದ್ದಾರೆ. 21 ವರ್ಷಗಳಿಂದ ಸಾಹಿತ್ಯ ಸಂಸ್ಕೃತಿ ಕಲೆ ಸಂಘಟನೆ ಸದ್ವಿಚಾರಗಳ ಮೂಲಕ ಸಕ್ರಿಯವಾಗಿರುವ "ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥರು. ಈವರೆಗೆ ಸ್ವರಚಿತ 18 ಮತ್ತು ಕಲ್ಲಚ್ಚು ಪ್ರಕಾಶನದ ನೆಲೆಯಲ್ಲಿ 48 ಸಾಹಿತ್ಯ ಕೃತಿಗಳು ಪ್ರಕಟವಾಗಿವೆ. ನೂರಾರು ಸಾಹಿತ್ಯಪರ ಗೋಷ್ಠಿಗಳಲ್ಲಿ ವಿವಿಧ ನೆಲೆಗಳಿಂದ ತಾಲೂಕು ಜಿಲ್ಲೆ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ...

READ MORE

Related Books