ಸಂಹಿತಾ

Author : ತೇಜಸ್ವಿನಿ ಹೆಗಡೆ

Pages 222

₹ 140.00
Year of Publication: 2015
Published by: ತೇಜು ಪಬ್ಲಿಕೇಷನ್ಸ್‌

Synopsys

ಲೇಖಕಿ ತೇಜಸ್ವಿನಿ ಹೆಗಡೆ ಅವರ ಸಣ್ಣಕತೆಗಳ ಸಂಕಲನ ಸಂಹಿತಾ. ತಮ್ಮ ಕಾದಂಬರಿ ಹಾಗೂ ಅಂಕಣ ಬರೆಹಗಳ ಮೂಲಕ ಸಾಹಿತ್ಯಲೋಕದಲ್ಲಿ ಪರಿಚಿತರಿರುವ ತೇಜಸ್ವಿನಿ ಅವರ ಸಣ್ಣಕತೆಗಳು ಈ ಸಂಕಲನದಲ್ಲಿವೆ. ಹವ್ಯಕ ಭಾಷೆಯ ಸೊಗಡು ಈ ಸಂಕಲನದ ಕತೆಗಳಲ್ಲಿ ನೋಡಬಹುದು.

About the Author

ತೇಜಸ್ವಿನಿ ಹೆಗಡೆ

ಲೇಖಕಿ ತೇಜಸ್ವಿನಿ ಹೆಗ್ಗಡೆ ಮೂಲತಃ ಉತ್ತರ ಕನ್ನಡದ ಶಿರಸಿಯವರು. ಪ್ರಸ್ತುತ ಬೆಂಗಳೂರು ನಿವಾಸಿಗಳು. ತಂದೆ ಡಾ. ಜಿ.ಎನ್. ಭಟ್, ತಾಯಿ ಜಯಲಕ್ಷಿ ಭಟ್.‌ ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿರುವ ತೇಜಸ್ವಿನಿ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕನ್ನಡ) ಎಂ.ಎ ಪದವೀಧರರು.  ಕೃತಿಗಳು: ಚಿಗುರು (ಕವನ ಸಂಕಲನ),  ಹಂಸಯಾನ ಕಾದಂಬರಿ- 2017),  ಪ್ರಶಸ್ತಿ-ಪುರಸ್ಕಾರಗಳು: ಆಳ್ಳ್ವಾಸ್‌ ನುಡಿಸಿರಿಯ ಗೌರವಧನ ಪುರಸ್ಕಾರಕ್ಕೆ ಆಯ್ಕೆ, 2018 ರಲ್ಲಿ ಹಂಸಯಾನ ಕಾದಂಬರಿಗೆ ʼಮಾಸ್ತಿ ಪುರಸ್ಕಾರ’, ಲಭಿಸಿದೆ.  ...

READ MORE

Related Books