ಕದ್ರ ಮತ್ತು ಇತರ ಕತೆಗಳು

Author : ದೊರೇಶ ಬಿಳೆಕೆರೆ

Pages 88

₹ 110.00




Year of Publication: 2021
Published by: ಕದಂಬ ಪ್ರಕಾಶನ,
Address: # 20ನೇ ಮುಖ್ಯರಸ್ತೆ, ಮಾರೇನಹಳ್ಳಿ, 2ನೇ ಹಂತ, ಜೆ.ಪಿ. ನಗರ, ಬೆಂಗಳೂರು-560078

Synopsys

ಲೇಖಕ ಡಾ. ದೊರೇಶ್ ಬಿಳೆಕೆರೆ ಅವರ ಕಥಾ ಸಂಕಲನ-‘ಕದ್ರ ಮತ್ತು ಇತರ ಕತೆಗಳು. ವಸ್ತು ವೈವಿಧ್ಯತೆ, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.

About the Author

ದೊರೇಶ ಬಿಳೆಕೆರೆ

ಡಾ. ದೊರೇಶ ಬಿಳೆಕೆರೆ ಅವರು ಚೆನ್ನರಾಯಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ, ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಮತ್ತು ತುಮಕೂರು ವಿ.ವಿ.ಯಿಂದ ಪಿಎಚ್.ಡಿ ಪದವೀಧರರು. ಸದ್ಯ, ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕೃತಿಗಳು: ಬಹುರೂಪ, ನಿರ್ವಚನ ...

READ MORE

Related Books