ಹಾಲು ಕುಡಿದ ಹುಡುಗಾ

Author : ಅಬ್ದುಲ್ ರಶೀದ್

Pages 116

₹ 20.00




Year of Publication: 1990
Published by: ಸಂಗಾತಿ ಪ್ರಕಾಶನ
Address: 193ಎ, 5ನೇ ಮುಖ್ಯರಸ್ತೆ, 17ನೇ ತಿರುವು, ವಿಜಯನಗರ, ಬೆಂಗಳೂರು- 40

Synopsys

‘ಹಾಲು ಕುಡಿದ ಹುಡುಗಾ’ ಅಬ್ದುಲ್ ರಶೀದ್ ಅವರ ಸಣ್ಣಕತೆಗಳ ಸಂಕಲನ. ಇಲ್ಲಿ ಮೂಸಾ ಮೊಯಿಲಿಯಾರರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟ ಜಂತು, ಬಿದಿರು ಕೋಲಿನ ಪೀಪಿ, ಕಪ್ಪು ಹುಡುಗನ ಹಾಡು, ಕಾಡು ಕೋಳಿಯ ಜಾಡು, ಹಾಲು ಕುಡಿದ ಹುಡುಗಾ, ಕೊಯಿದ ಗದ್ದೆಯಲ್ಲಿ ಕೊಕ್ಕರೆ ಕುಣಿಯುವುದು, ಮಂಗಗಳಾದ ಮೂವರು ಹುಡುಗರು ಮತ್ತು ಶಿಲುಬೆ ಮಲೆ ಎಂಬ ಕತೆಗಳು ಸಂಕಲನಗೊಂಡಿವೆ. 

About the Author

ಅಬ್ದುಲ್ ರಶೀದ್
(28 February 1965)

'ಕೆಂಡಸಂಪಿಗೆ' ಎಂಬ ಅಂತರ್ಜಾಲ  ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ  ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...

READ MORE

Related Books