ಮೊಪಾಸನ ಕಥೆಗಳು

Author : ಪಿ.ವಿ. ರಾಮಚಂದ್ರ

Pages 478

₹ 450.00
Year of Publication: 2016
Published by: ಸೃಷ್ಟಿ ಪಬ್ಲಿಕೇಷನ್ಸ್
Address: ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು.

Synopsys

ಮೊಪಾಸ ಪ್ರಸಿದ್ದ ಫ್ರಂಚ್‌ ಕಥೆಗಾರ.ಮೊಪಾಸನ ಕಥೆಗಳು ವಿಶ್ವದ ಎಲ್ಲಾ ಪ್ರಮುಖ ಭಾಷೆಗಳಿಗೆ ಭಾಷಾಂತರಗೊಂಡಿದೆ.ಮೊಪಾಸನ ಆಯ್ದ ನೂರು ಸಣ್ಣಕಥೆಗಳನ್ನು ಡಾ.ಪಿ.ವಿ.ರಾಮಚಂದ್ರರವರು ಕನ್ನಡಕ್ಕೆ ಅನುವಾದಿಸಿದ್ದಾರೆ.ಸರಳಶೈಲಿಯಲ್ಲಿ ಆದರೆ ಮೂಲ ಕಥಾ ನಿರೂಪಣೆಗೆ ಭಂಗ ಬಾರದಂತೆ ಮಾಡಿರುವ ಅನುವಾದ ಸುಂದರವಾಗಿದೆ.ಈ ಪುಸ್ತಕವು ಎರಡು ಸಂಪುಟಗಳಾಗಿ ಹೊರಬಂದಿದೆ.

Related Books