ಆಯ್ದ ಕಥೆಗಳು

Author : ಎ.ಎನ್. ಪ್ರಸನ್ನ

Pages 360

₹ 350.00
Year of Publication: 2019
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: # 60, 2-D, ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು-560072
Phone: 9740066842

Synopsys

ಲೇಖಕ ಎ.ಎನ್. ಪ್ರಸನ್ನ ಅವರು ಸಣ್ಣ ಕಥೆಗಳ ಸಂಕಲನ-ಆಯ್ದ ಕಥೆಗಳು. ಲೇಖಕರೇ ಹೇಳುವಂತೆ 1970 ರಿಂದ 2018 ರವರೆಗಿನ ಅವಧಿಯುಲ್ಲಿ ಬರೆದ ಕಥೆಗಳಿವು. ಒಟ್ಟು 16 ಕಥೆಗಳು ಸಂಕಲನಗೊಂಡಿವೆ. ಲೇಖಕರ ಬರೆಹದ ವೈಶಿಷ್ಟ್ಯ ಎಂದರೆ, ನಾವು ಯಾವುದು ವಾಸ್ತವ ಎನ್ನುತ್ತೇವೆಯೋ ಆ ಬದುಕು ಸಂದು ಕಾಣದಂತೆ ಆಗುವುದು, ಅಸಾಮಾನ್ಯ ಮಾಯಾ ಲೋಕದ ವರ್ಣನೆಯೊಂದಿಗೆ ಸಣ್ಣ ಪುಟ್ಟ ವಸ್ತುಗಳಿಗೂ ಗಮನ ನೀಡುವುದು ಹಾಗೂ ಭಾಷೆಯು ಕಾವ್ಯದ ಸ್ಪರ್ಶವನ್ನು ಪಡೆದು ಕಾಮನಬಿಲ್ಲಾಗುವುದು. ಮಧ್ಯಮ ವರ್ಗದ ಜನರ ಬದುಕನ್ನು ಚಿತ್ರಿಸುವ ಕಥೆಗಳಿವು.

About the Author

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...

READ MORE

Related Books