ಆಯರೆ ಕೊನೆಯ ಮಾವು

Author : ಡಾ. ಧರಣೀದೇವಿ ಮಾಲಗತ್ತಿ

Pages 122

₹ 100.00




Year of Publication: 2015
Published by: ಪೂಜಾ ಮುದ್ರಣ ಮತ್ತು ಪ್ರಕಾಶನ
Address: 174, ಇಡಬ್ಲ್ಯೂಎಸ್, 11ನೇ ಕ್ರಾಸ್, ಗಂಗೋತ್ರಿ ಲೇಔಟ್, ಮೈಸೂರು- 570009

Synopsys

‘ಆಯರೆ ಕೊನೆಯ ಮಾವು’ ಲೇಖಕಿ ಧರಣಿದೇವಿ ಮಾಲಗತ್ತಿ ಅವರ ಕತಾಸಂಕಲನ. ಈ ಕೃತಿಯಲ್ಲಿ ಆಯೆರೆ ಕೊನೆಯ ಮಾವು, ಅಸ್ವಸ್ಥರು, ಯುಗದ ತೆರೆಯ ಹಿಂದೆ, ಮಿಸೆಸ್ ಕಾಂಬಳೆಯವರ ಮೆಯ್ಡುಗಳು, ಕಪ್ಪು ಪ್ರೀತಿಯ ಕಂದಕ, ಸಾಲ, ಹೀಗೊಂದು ಕ್ರಾಂತಿಯ ಕತೆ, ಅಲ್ಲಾ ಕಣೆ ನೀತಿ, ಕವುದಿ, ಕನ್ನಡ ಶಾಲೆಯ ಆತ್ಮಕತೆ, ಹಾಗೂ ತೊಂಬೆ ಎಂಬ ಕತೆಗಳು ಸಂಕಲನಗೊಂಡಿವೆ

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books