ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಕಥಾ ಸಂಕಲನ ‘ನವಮಿ’. ಈ ಕಥಾ ಸಂಕಲನದಲ್ಲಿ ಲೇಖಕಿ ಪ್ರೇಮಾ ಭಟ್ ಅವರು ಬೆನ್ನುಡಿ ಬರೆದಿದ್ದಾರೆ.
ಲೇಖಕಿ ಮತ್ತು ಕವಯತ್ರಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಸಾಹಿತ್ಯ ಯಾನ ಶುರುವಾಗಿದ್ದು ಇತ್ತಿಚಿನ ದಿನಗಳಲ್ಲಿ. ಅವರ ಮೊದಲ ಕೃತಿ, 2016 ಅಂತರಂಗದ ಭಾವನೆಗಳ `ಸಂವೇದನೆ’ ಕೃತಿ ಪ್ರಕಟವಾಯಿತು. ಬಸವನ ಬಾಗೇವಾಡಿಯಲ್ಲಿ ಕಳೆದ 2017ರ ಬಸವ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ, ಧಾರವಾಡದ ಚೆನ್ನಮ್ಮ ಪುಸ್ತಕ ಪ್ರಶಸ್ತಿ ದೊರೆತಿದೆ. 2019 ರ ಕೆ. ಎಸ್. ನರಸಿಂಹ ಸ್ವಾಮಿ ಕಾವ್ಯ ಪುರಸ್ಕಾರ ದೊರೆತಿದೆ. ‘ನವಮಿ’ ಅವರ ಕಥಾಸಂಕಲನ, ‘ಗಂಧದೋಕುಳಿ’, ‘ಸಾಗರವ ಗೆದ್ದವಳು’ ಕವನ ಸಂಕಲನ. ಪಂಚಮಿ ಹಾಗೂ ಪ್ರೀತಿಯ ಪಂಚಗವ್ಯ ಕೃತಿಗಳು 2019ರಲ್ಲಿ ಪ್ರಕಟವಾಗಿವೆ. ಕನ್ನಡ ವಚನ ಸಾಹಿತ್ಯ ಪರಿಷತ್ತು ವತಿಯಿಂದ ...
READ MORE