ಮರದೊಳಗಣ ಕಿಚ್ಚು

Author : ಮೋದೂರು ತೇಜ

Pages 76

₹ 60.00




Year of Publication: 2007
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯ್ಯಾಲಿಕಾವಲ್, ಬೆಂಗಳೂರು- 560003

Synopsys

‘ಮರದೊಳಗಣ ಕಿಚ್ಚು’ ಲೇಖಕ ಮೋದೂರು ತೇಜ ಅವರ ಕತಾಸಂಕಲನ. ಗ್ರಾಮೀಣ ಪರಿಸರದಿಂದ ಬಂದಿರುವ ತೇಜ ಅವರು ಕತೆಯನ್ನು ಕಟ್ಟುವ ಪ್ರಥಮ ಪ್ರಯತ್ನದಲ್ಲಿಯೇ ರೊಚ್ಚು, ಆವೇಶಗಳಿಗೆ ಬಲಿಯಾಗದೇ ಪ್ರಬುದ್ಧತೆಯನ್ನು ಸಂಯಮವನ್ನು ಮೆರೆದಿದ್ದಾರೆ. ಹಳ್ಳಿ-ನಗರಗಳೆರಡರ ಅನುಭವವನ್ನು ಸಮಾನವಾಗಿ ಹಿಡಿಯುವಲ್ಲಿ ಸಾಕಷ್ಟು ಸಫಲತೆಯನ್ನು ಪಡೆದಿದ್ದಾರೆ. ಭವಿಷ್ಯದಲ್ಲಿ ಅತ್ಯುತ್ತಮ ಕತೆಗಳನ್ನು ಬರೆಯುವ ಸಾಮರ್ಥ್ಯದ ಸೂಚನೆಯನ್ನು ಮರದೊಳಗಣ ಕಿಚ್ಚು ಸಂಕಲನ ನೀಡುತ್ತದೆ.

About the Author

ಮೋದೂರು ತೇಜ

ಲೇಖಕ ಮೋದೂರು ತೇಜ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ -ಆಂಧ್ರ ಗಡಿಭಾಗದ ಮೋದೂರು ಗ್ರಾಮದವರು. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಮೋದೂರು, ಜಾಜೂರು, ಚಳ್ಳಕೆರೆ, ಹಾಗೂ ಚಿಕ್ಕಮಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಮೈಸೂರಿನ ಮುಕ್ತ ವಿ.ವಿ.ಯಿಂದ ಎಂ.ಎ ಪದವಿ ಪಡೆದರು.  ಕೃತಿಗಳು:  ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಿತ ಕವನ ಸಂಕಲನ-‘ಮರದೊಳಗಣ ಕಿಚ್ಚು (2007). ಬುದ್ಧನ ಮೇಲೂ ಯುದ್ಧ’(2010), ಭೂಮಿ ತೂಕದ ಪ್ರೀತಿ(2011), ಅರ್ಧಕ್ಕೆ ನಿಂತ ಚಿತ್ರ (2013), ಹುಲಿವೇಷ ಇವು ಕಥಾ ಸಂಕಲನಗಳು, ವೇದಾವತಿ ತೀರದಲ್ಲಿ (2011) ಹಾಗೂ ತುದಿ ಇರದ ಹಾದಿ-ಇವು ಕಾದಂಬರಿಗಳು, ನಾಡಿನ ವಿವಿಧ ಪತ್ರಿಕೆಗಳು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ  ...

READ MORE

Related Books