ಕನ್ನಡಿಯೂ ಸುಳ್ಳು ಹೇಳುತ್ತದೆ

Author : ಸತ್ಯಬೋಧ

Pages 152

₹ 130.00
Published by: ವ್ಯಾಸ ಭಂಡಾರ
Address: ವ್ಯಾಸ ಪ್ರಕಾಶನ #480, 6ನೇ ಮುಖ್ಯರಸ್ತೆ, ಹೆಚ್.ಎಮ್.ಟಿ ಬಡಾವಣೆ ಆರ್.ಟಿ.ನಗರ, ಬೆಂಗಳೂರು-560032
Phone: (080-41697855/66)

Synopsys

ಇಲ್ಲಿರುವ ಕಥೆಗಳು ಓದುಗರಲ್ಲಿ ಕುತೂಹಲತೆಯನ್ನು ಉಂಟು ಮಾಡುತ್ತದೆ. ಇಲ್ಲಿರುವ ಕಥೆಗಳು ಭ್ರಮೆಗಳನ್ನು ಹೊಡೆದು ಹಾಕುತ್ತದೆ. ಪ್ರಾಮಾಣಿಕತೆ, ದೃಢಸಂಕಲ್ಪ, ಆತ್ಮವಿಶ್ವಾಸ,  ಬುದ್ದಿಬಲ, ನ್ಯಾಯ, ನೀತಿ, ಧರ್ಮ, ಅಧರ್ಮಗಳು ಮುಂತಾದ ವಿಷಯಗಳನ್ನು ಇಲ್ಲಿರುವ ಕಥೆಗಳು ವಿವರಿಸುತ್ತದೆ. ಈ ಕೃತಿಯಲ್ಲಿರುವ ಸಣ್ಣಕತೆಗಳು ಸರಳ ಮತ್ತು ಸುಂದರವಾಗಿ ಮೂಡಿಬಂದಿದೆ, ಮತ್ತು ಅವುಗಳು ಜೀವನ ಪ್ರೀತಿಯನ್ನು ಹುಟ್ಟಿಹಾಕುತ್ತದೆ.

Related Books