ಲವ್‌ ಟುಡೆ

Author : ವಿವಿಧ ಲೇಖಕರು

Pages 172

₹ 200.00

Buy Now


Year of Publication: 2023
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ಸಾವಣ್ಣ ಎಂಟರ್‌ಪ್ರೈಸಸ್‌, ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

`ಲವ್ ಟುಡೆ’ ಎನ್‌ ಸಂಧ್ಯಾರಾಣಿ, ಭಾರತಿ ಬಿ.ವಿ, ಪೂರ್ಣಿಮಾ ಮಾಳಗಿಮನಿ ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು, ಕಥಾವಸ್ತು ಮಾತ್ರ ಒಂದೇ, ‘ಲವ್ ಟುಡೆ’ ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ, ಪ್ರೇಮಗೀತೆಗಳನ್ನು ಕೇಳುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಹೂ ಅರಳಿದರೆ, ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆ ನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆ ಎದೆಬಡಿತ ಹೆಚ್ಚುಕಡಿಮೆಯಾದರೆ ಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದ ನಿಮ್ಮನ್ನು ಆವರಿಸಿಕೊಂಡರೆ ಈ ಪುಸ್ತಕ ನಿಮಗಾಗಿ! ಇದು ಪ್ರೇಮದ ಕಾಮನಬಿಲ್ಲು ಒಂದೇ ಕಥಾವಸ್ತುವನ್ನು ಈ ಮೂರು ಲೇಖಕಿಯರು ಹೇಗೆ ಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನು ಓದಿಯೇ ತಿಳಿಯಬೇಕು.

About the Author

ವಿವಿಧ ಲೇಖಕರು

. ...

READ MORE

Related Books