ನಾವಲ್ಲ

Author : ಎಸ್.ಎನ್. ಸೇತುರಾಂ

Pages 122

₹ 100.00




Year of Publication: 2019
Published by: ಎಸ್.ಎಸ್. ಸೇತುರಾಮ
Address: # 3, 3ನೇ ಮಹಡಿ, ಸೂರ್ಯಪಾರ್ಕ ವ್ಯೂ, 494/A, 17ನೇ ಅಡ್ಡರಸ್ತೆ, ಐಡಿಯಲ್ ಹೋಮ್ಸ್, ರಾಜರಾಜೇಶ್ವರಿ ನಗರ, ಬೆಂಗಳೂರು-560098
Phone: 9448059988

Synopsys

ನಟ-ನಿರ್ದೇಶಕ ಎಸ್.ಎನ್. ಸೇತುರಾಮ ಅವರ ಮೊದಲ ಕಥಾ ಸಂಕಲನ-ನಾವಲ್ಲ. 2017ರಲ್ಲಿ ಮೊದಲ ಮುದ್ರಣ ಕಂಡು ಇದೀಗ 8ನೇ ಆವೃತ್ತಿ ಕಂಡಿದೆ. ಸಂಕಲನದಲ್ಲಿಯ ಆರು ಕಥೆಗಳು ವ್ಯವಸ್ಥೆಯಲ್ಲಿಯ ಅಸಮಾನತೆ, ಭೀತಿ, ಕ್ರೌರ್ಯ ಗಳನ್ನು ಅನಾವರಣಗೊಳಿಸುತ್ತವೆ. ಈ ಎಲ್ಲ ಪರಿಕಲ್ಪನೆಗಳು ಕಥೆಯಲ್ಲಿ ವಿಶ್ಲೇಷಣೆಗೆ ಒಳಗಾಗಿದ್ದು, ಚಿಂತನಾ ಪ್ರೇರಿತವಾಗಿ ಕಥೆಗಳು ಓದಿಸಿಕೊಂಡು ಹೋಗುತ್ತವೆ. ಪತಿ ಹೇಗಿದ್ದರೂ ಪತ್ನಿಗೆ ಹಾಗೂ ಮಕ್ಕಳಿಗೆ ಆದರ್ಶಪ್ರಾಯನೆ! ಇಂತಹ ಸಿದ್ಧ ಮಾದರಿಯ ಆದರ್ಶಗಳನ್ನು ಮೀರುತ್ತಲೇ ಪರ್ಯಾಯ ವ್ಯವಸ್ಥೆಯ ಸುಳಿವೂ ನೀಡುವುದು ಇಲ್ಲಿಯ ಕಥೆಗಳ ವೈಶಿಷ್ಟ್ಯ.

About the Author

ಎಸ್.ಎನ್. ಸೇತುರಾಂ
(23 January 1953)

ಎಸ್. ಎನ್. ಸೇತುರಾಂ ಅವರು ಹುಟ್ಟಿದ್ದು ಹಾಸನ ಜಿಲ್ಲೆಯ ಶಂಕ ಗ್ರಾಮದಲ್ಲಿ. 1953ರ ಜನೆವರಿ 23 ರಂದು ಜನನ. ಬಿ.ಎಸ್.ಸಿ ಪದವೀಧರರು. ರಷ್ಯನ್ ಸಾಹಿತ್ಯ ಕುರಿತು ಹೆಚ್ಚಿನ ಓದು. ಅಂಚೆ ಇಲಾಖೆಯಲ್ಲಿ ಸೇವೆ, 1976 ರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ, 2007  ರಲ್ಲಿ ಡೆಪ್ಯೂಟಿ ಕಮೀಷನರಾಗಿ ಸ್ವಯಂ ನಿವೃತ್ತಿ ಪಡೆದರು. ನಂತರ ಆದಾಯ ತೆರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1981 ರಿಂದ ಹವ್ಯಾಸಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾದರು. ಮಾಯಾಮೃಗ, ಮನ್ವಂತರ, ಮುಕ್ತ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮಂಥನ, ದಿಬ್ಬಣ ಮತ್ತು ಅನಾವರಣ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ .ನಿಮಿತ್ತ, ಗತಿ, ಅತೀತ-ನಾಟಕಗಳು. 'ನಿಮಿತ್ತ' ನಾಟಕವು ...

READ MORE

Awards & Recognitions

Related Books