ನೀನ್ಯಾಕೋ ನಿನ್ನ ಹಂಗ್ಯಾಕೊ

Author : ಎಸ್‌. ಬಿ. ಜೋಗುರ

Pages 152

₹ 100.00




Year of Publication: 2014
Published by: ಸಹಿಷ್ಣು ಪ್ರಕಾಶನ
Address: ಧಾರವಾಡ- 580003

Synopsys

‘ನೀನ್ಯಾಕೋ ನಿನ್ನ ಹಂಗ್ಯಾಕೊ’ ಲೇಖಕ ಎಸ್.ಬಿ. ಜೋಗುರ ಅವರ ಕತಾಸಂಕಲನ. ಭೂತ, ವರ್ತಮಾನ, ಭವಿಷ್ಯತ್ತಿನ ಕತೆಗಳನ್ನು ಒಂದೇ ಕಾಲದಲ್ಲಿ ನುಡಿಸಬಲ್ಲ ಜೋಗುರ,  ಮೂರೂ ಕಾಲಘಟ್ಟದಲ್ಲಿ ಸಂಚರಿಸುವ ಬರಹಗಾರ. ತನ್ನ ವ್ಯಂಗ್ಯ ಮೊನಚಿನ ಶೈಲಿಯ ನಡುವೆ ವಸ್ತುವಿನ ಗಾಂಭೀರ್ಯಗೆಡದಂತೆ ಕಾಪಾಡಿಕೊಳ್ಳಬಲ್ಲ ಕತೆಗಾರ. ಇಲ್ಲಿಯ ಕತೆಗಳಲ್ಲಿ ಜೋಗುರ ಅವರ ಆ ಸೂಕ್ಷ್ಮತೆಯನ್ನು ಕಾಣಬಹುದಾಗಿದೆ. ‘ನೀನ್ಯಾಕೋ ನಿನ್ನ ಹಂಗ್ಯಾಕೊ’  ಜೋಗುರ ಅವರ ಐದನೆಯ ಸಂಕಲನ.

About the Author

ಎಸ್‌. ಬಿ. ಜೋಗುರ

ವೈಚಾರಿಕ ಬರಹಗಾರ ಎಸ್‌. ಬಿ. ಜೋಗುರ ಅವರುಕಥೆಗಳನ್ನೂ, ಕಾದಂಬರಿ, ಲೇಖನಗಳನ್ನು ಬರೆದಿದ್ದಾರೆ.ಇವರ  ನಿದರ್ಶನ' ಕಾದಂಬರಿಯು ಒಂದು ಕುಟುಂಬದ ಮೂರು ತಲೆಮಾರಿನ ಬದುಕನ್ನು ಕೇವಲ 147 ಪುಟಗಳಲ್ಲಿ ಅನಾವರಣಗೊಳಿಸಿದ ಕಾದಂಬರಿಯಾಗಿದೆ. ಅಸ್ಪಶ್ಯತೆಯೆಂಬ ವಿಷ ಕೂಸಿನ ಸುತ್ತ, ಓಡಿ ಹೋದ ಹುಡುಗ ಮರಳಿ ಬಂದ ಕಥೆ, ‘ಅಂತರಾಳದ ಮಾತು, ಇರದೇ ತೋರುವ ಬಗೆ’ ಅವರ ಮತ್ತೆರಡು ಕೃತಿಗಳು.  ಕತೆಗಾರ ಮತ್ತು ಪತ್ರಕರ್ತ ಎಸ್. ಬಿ. ಜೋಗುರ ಅವರು ಮೂಲತಃ ಸಿಂದಗಿಯವರು. ಧಾರವಾಡದಲ್ಲಿ ನೆಲೆಸಿದ್ದರು. ‘ಮುಗ್ಗಲು ಮನಸಿನ ಪದರು’ ಅವರ ಕತಾ ಸಂಕಲನ. ಸಿಂದಗಿಯಲ್ಲಿ ‘ಜೋಗುರ ಪತ್ರಿಕೆ’ ನಡೆಸುತ್ತಿದ್ದರು. ಕಾರವಾರದ ಕರಾವಳಿ ಮುಂಜಾವು ಪತ್ರಿಕೆ ...

READ MORE

Related Books