ಸತ್ಯದ ಅನಾವರಣ

Author : ಕೆ.ಎಸ್‌ ರಮಾಸುಂದರಿ

Pages 88

₹ 100.00
Year of Publication: 2023
Published by: ವೀರಲೋಕ ಬುಕ್ಸ್
Address: ವೀರಲೋಕ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌, 207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018
Phone: +91 7022122121

Synopsys

‘ಸತ್ಯದ ಅನಾವರಣ’ಕೆ.ಎಸ್‌ ರಮಾಸುಂದರಿ ಅವರ ಕಥಾಸಂಕಲನವಾಗಿದೆ. ಆಧುನಿಕ ವಿಜ್ಞಾನದ ಆವಿಷ್ಕಾರಗಳು ಮಾನವ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುವುದು ಎಂಬುದನ್ನು ಬಿಂಬಿಸುವುದೇ ಈ ಕೃತಿಯ ಉದ್ದೇಶವಾಗಿದೆ.

About the Author

ಕೆ.ಎಸ್‌ ರಮಾಸುಂದರಿ

ಕೆ.ಎಸ್‌ ರಮಾಸುಂದರಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಸತ್ಯದ ಅನಾವರಣ’ ಅವರ ಮೊದಲ ಕೃತಿಯಾಗಿದೆ. ...

READ MORE

Related Books