ಪಿಸುಮಾತು

Author : ವಿಶ್ವನಾಥ ಎಸ್. ಪತ್ತಾರ

Pages 54

₹ 80.00
Year of Publication: 2020
Published by: ಮಾಯಾ ಪಬ್ಲಿಕೇಷನ್ಸ್,
Address: ಕಮಲಾಪುರ, ತಾ: ಹೊಸಪೇಟೆ, ಜಿಲ್ಲೆ: ಬಳ್ಳಾರಿ
Phone: 8971846060

Synopsys

ಪಿಸುಮಾತು-ಲೇಖಕ ವಿಶ್ವನಾಥ ಎಸ್. ಪತ್ತಾರ ಅವರ ಕಥಾ ಸಂಕಲನ. ಜೊತೆಗೆ ಅವರ ಕೆಲ ಲೇಖನಗಳು ಇಲ್ಲಿವೆ. ಹಳ್ಳಿ ಯಿಂದ ಇಂದಿನ ಅಧುನಿಕ ಬದುಕಿನ ವರೆಗಿನ ವಿದ್ಯಾಮಗಳು ಕಥೆಗಳ ಹಾಗೂ ಲೇಖನಗಳ ವಸ್ತುವಾಗಿವೆ. ಅನುಭವ ಮತ್ತು ಅನುಭೂತಿ ಒಂದು ಭಾಗವಾದರೆ, ಮೌನವೆಂಬುದು ಮನುಷ್ಯನ ಬದುಕಿನ ನಿಜವಾದ ಆತ್ಮಶಕ್ತಿ ಎನ್ನುವುದು ಈ ಬರಹದ ಮುಖ್ಯ ಸಂದೇಶವಾಗಿದೆ.

 

About the Author

ವಿಶ್ವನಾಥ ಎಸ್. ಪತ್ತಾರ
(26 September 1992)

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದ ವಿಶ್ವನಾಥ ಎಸ್ ಪತ್ತಾರ ಅವರು ಸಿಂಧನೂರಿನಲ್ಲಿ ಬಿ.ಎ ಪದವಿ ಹಾಗೂ ಹುಬ್ಬಳ್ಳಿಯ ನೂಲ್ವಿಯ ಎಸ್ ಜೆ ಆರ್. ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ, ಹಂಪಿಯ ಕನ್ನಡ ವಿ.ವಿ.ಯಲ್ಲಿ ಎಂ.ಎ. (ಕನ್ನಡ), ಪೂರ್ಣಗೊಳಿಸಿ, ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ‘ಪಿಸುಮಾತು’ ಇವರ ಚೊಚ್ಚಲ ಕವನ ಸಂಕಲನ. ...

READ MORE

Related Books