ಅಸ್ಪಷ್ಟ ತಲ್ಲಣಗಳು

Author : ಟಿ ಎಸ್ ಶ್ರವಣಕುಮಾರಿ

Pages 112

₹ 100.00
Year of Publication: 2020
Published by: ಮೈತ್ರಿ ಪ್ರಕಾಶನ
Address: #504, 2ನೇ ಅಡ್ಡರಸ್ತೆ, 2ನೇ ಬ್ಲಾಕ್, ಬಿ.ಎಸ್.ಕೆ. 1ನೇ ಹಂತ, ಬೆಂಗಳೂರು-560050
Phone: 8317396164

Synopsys

ಮೈತ್ರಿ ಪ್ರಕಾಶನ ಏರ್ಪಡಿಸಿದ ಮೈತ್ರಿ ಪುಸ್ತಕ-2020 ಸ್ಫರ್ಧೆಯ ವಿಜೇತ ಕಥಾ ಸಂಕಲನ-ಅಸ್ಪಷ್ಟ ತಲ್ಲಣಗಳು. ಇದುವರೆಗೂ ಒಂದೂ ಪುಸ್ತಕ ಪ್ರಕಟಿಸದ ಹೊಸಬರ ಹಸ್ತಪ್ರತಿ ಆಹ್ವಾನಿಸಲಾಗಿತ್ತು. ಸುಮಾರು 25 ಹಸ್ತಪ್ರತಿಗಳ ಪೈಕಿ ಟಿ ಎಸ್ ಶ್ರವಣಕುಮಾರಿ ಅವರ ಅಸ್ಪಷ್ಟ ತಲ್ಲಣಗಳು ಈ ಕೃತಿ ಆಯ್ಕೆಯಾಗಿದ್ದು, ಕಥೆಯ ವಸ್ತು, ನಿರೂಪಣೆ ಶೈಲಿಯೊಂದಿಗೆ ಇಲ್ಲಿಯ ಕಥೆಗಳು ಗಮನ ಸೆಳೆಯುತ್ತವೆ. 

ಸಾಹಿತಿ ಜಿ.ಎನ್. ಮೋಹನ, ಕೃತಿಯ ಕುರಿತು ಬರೆಯುತ್ತಾ, ಇಲ್ಲಿಯ  ನಮ್ಮ ಸುತ್ತಲಿನ ಇಂದಿನ ಬದುಕಿಗೆ ಕನ್ನಡಿ ಹಿಡಿಯುತ್ತಾ ನಮ್ಮನ್ನೇ ನಮಗೆ ಅದರಲ್ಲಿ ಕಾಣಿಸುತ್ತಾರೆ. ತಲ್ಲಣದ ಮಳೆಗರೆಯುತ್ತಾರೆ ಎಂದು ಪ್ರಶಂಸಿಸಿದ್ದಾರೆ. 

 

About the Author

ಟಿ ಎಸ್ ಶ್ರವಣಕುಮಾರಿ
(11 January 1958)

ಟಿ. ಎಸ್. ಶ್ರವಣಕುಮಾರಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದ ನಿವೃತ್ತ ಉದ್ಯೋಗಿ.  ...

READ MORE

Related Books